tell this to Modi | ಹೋಗಿ ಮೋದಿಗೆ ಹೇಳು!? ಶಿವಮೊಗ್ಗ ಮಂಜುನಾಥ್ರಿಗೆ ಗುಂಡಿಕ್ಕಿದ ಉಗ್ರ ಹೇಳಿದ್ದೇನು?!
tell this to Modi | ಶಿವಮೊಗ್ಗದ ಮಂಜುನಾಥ್ ರವರು ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಅವರ ಸಾವಿಗೂ ಮುನ್ನ ಅಲ್ಲಿ ಏನು ನಡೆಯಿತು ಎನ್ನುವುದನ್ನು ಅವರ ಪತ್ನಿ ಪಲ್ಲವಿ ರಾಷ್ಟ್ರೀಯ ಮಾಧ್ಯಮಗಳ ಜೊತೆಗೆ ಹಂಚಿಕೊಂಡಿದ್ದಾರೆ. ಅದರ ವಿವರ ಗಮನಿಸುವುದಾದರೆ, ನಿನ್ನೆ ನಡೆದ ಘಟನೆಯ ಬಗ್ಗೆ ಮಾತನಾಡಿರುವ ಪಲ್ಲವಿಯವರು ನಾವು ಮೂವರು, ನಾನು, ನನ್ನ ಗಂಡ ಮತ್ತು ನಮ್ಮ ಮಗ , ಕಾಶ್ಮೀರಕ್ಕೆ ಹೋಗಿದ್ದೆವು. ಮಧ್ಯಾಹ್ನ 1.30 ರ ಸುಮಾರಿಗೆ ಟೆರರ್ ಅಟ್ಯಾಕ್ ಆಯಿತು. … Read more