2 ಲಕ್ಷದ ಟೈಲ್ಸ್​ ಕದ್ದು 2 ತಿಂಗಳಲ್ಲಿಯೇ ಸಿಕ್ಕಿಬಿದ್ದ ಕಳ್ಳರು

ಶಿವಮೊಗ್ಗ  :ತುಂಗಾನಗರ ಪೊಲೀಸರು ಟೈಲ್ಸ್​ ಕಳ್ಳರನ್ನು ಹಿಡಿದು ಅಂದರ್ ಮಾಡಿದ್ದಾರೆ. ಕಳೆ ಸೆಪ್ಟೆಂಬರ್​ 25 ರಂದು  ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗಾಡಿಕೊಪ್ಪದ ಗೋಡೌನ್ ನ ಮುಂಭಾಗದಲ್ಲಿದ್ದ  ಕಟ್ಟಡ ನಿರ್ಮಾಣದ ಟೈಲ್ಸ್ ಗಳನ್ನು ಕಳವಾಗಿತ್ತು.  ಇದನ್ನು ಸಹ ಓದಿ:  ಮರಗಳ್ಳರ ಜೊತೆ ಕೈ ಜೋಡಿಸಿ, ಮರ ಕಡಿಸಿದ ಅರಣ್ಯ ರಕ್ಷಕನಿಗೆ ಅಮಾನತ್ತಿನ ಬದಲು ವರ್ಗಾವಣೆ ಉಡುಗೊರೆ ನೀಡಿದರಾ ಡಿಸಿಎಫ್ ಯಾರೋ ಕಳ್ಳರು ಗ್ರಾಮದ ಲಕ್ಷ್ಮಣ್ ಮತ್ತು ಕೊಟ್ಯಾನ್ ಬ್ಯುಲ್ಡಿಂಗ್ ಸೊಲ್ಯೂಷನ್ ಗೆ ಸೇರಿದ ಟೈಲ್ಸ್​ಗಳನ್ನು ಕದ್ದೊಯ್ದಿದ್ದರು. ಈ ಸಂಬಂಧ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು