sp mithun kumar shivamogga : ಎಸ್ಪಿ ಮಿಥುನ್ ಕುಮಾರ್ ಸೇರಿ 3 ಅಧಿಕಾರಿಗಳಿಗೆ ಬಿಗ್ ಅವಾರ್ಡ್!
ರಾಜ್ಯ ಪೊಲೀಸ್ ಇಲಾಖೆಯಿಂದ ನೀಡಲಾಗುವ ಡಿಜಿ ಮತ್ತು ಐಜಿಪಿ ಪ್ರಶಸ್ತಿ ಶಿವಮೊಗ್ಗದ ಎಸ್ಪಿ ಮಿಥುನ್ ಕುಮಾರ್ ಸೇರಿ ಮೂವರಿಗೆ ಲಭಿಸಿದೆ. DG & IGP ಕಮೆಂಡೇಶನ್ ಡಿಸ್ಕ್ ಮೆಡಲ್ ಶಿವಮೊಗ್ಗ ಜಿಲ್ಲೆಯ ಪೊಲೀಸ್ ಅಧಿಕಾರಿಗಳಾದ ಜಿಲ್ಲಾ ರಕ್ಷಣಾಧಿಕಾರಿ ಎಸ್ಪಿ ಜಿ.ಕೆ. ಮಿಥುನ್ ಕುಮಾರ್ (IPS), ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಎಎಸ್ಐ ಆರ್. ಮಂಜುನಾಥ್ ಮತ್ತು ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯ ಎಎಸ್ಐ ಎಂ.ಎನ್. ಶಿವಸ್ವಾಮಿ ಲಭಿಸಿದೆ. ಪ್ರತಿಷ್ಠಿತ ಪದಕವನ್ನು ಶಿವಮೊಗ್ಗ ಜಿಲ್ಲೆಯ ಮೂವರು ಅಧಿಕಾರಿಗಳು ಪಡೆದಿರುವುದು … Read more