ಶಿವಮೊಗ್ಗ-ಯಶವಂತಪುರ ರೈಲಿನ ಮಹಿಳಾ ಬೋಗಿಯಲ್ಲಿಯೇ ನಡೆಯಿತೆ ದರೋಡೆ& ಕೊ? ಅನ್ನಪೂರ್ಣ ಕೇಸ್ಲ್ಲಿ ನಡೆದಿದ್ದೇನು?
Shivamogga | Feb 2, 2024 | ತುಮಕೂರು ಸಮೀಪ ಶಿವಮೊಗ್ಗ-ಯಶವಂತಪುರ ಟ್ರೈನ್ನಿಂದ ಬಿದ್ದ ಸರ್ಕಾರಿ ಉದ್ಯೋಗಿ ಮಹಿಳೆಯ ಸಾವಿನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಟ್ರೈನ್ನಲ್ಲಿ ಅವರನ್ನ ದರೋಡೆ ಮಾಡಲಾಗಿದೆ ಎಂಬ ಆರೋಪ ಸ್ಪಷ್ಟವಾಗಿ ಕೇಳಿಬಂದಿದೆ. ಶಿವಮೊಗ್ಗದಿಂದ ಬೆಂಗಳೂರಿಗೆ ಕಳೆದ ಮಂಗಳವಾರ ರಾತ್ರಿ ರೈಲಿನಲ್ಲಿ ಮಾಡುತ್ತಿದ್ದ ಭದ್ರಾವತಿ ಮೂಲದ ಅನ್ನಪೂರ್ಣರವರ ಸಾವಿನ ಬಗ್ಗೆ ಮಲೆನಾಡು ಟುಡೆ ವರದಿ ಮಾಡಿದೆ. ಈ ವರದಿಯ ಲಿಂಕ್ ಇಲ್ಲಿದೆ ಓದಿ ಶಿವಮೊಗ್ಗ-ಬೆಂಗಳೂರು ಟ್ರೈನ್ ನಿಂದ ಕೆಳಕ್ಕೆ ಬಿದ್ದು ಸರ್ಕಾರಿ ಉದ್ಯೋಗಿ ಮಹಿಳೆ … Read more