ಕರೆಂಟ್ ಸಮಸ್ಯೆ? ಯಾರಿಗೆ ಹೇಳೋದು? ಶಿವಮೊಗ್ಗ-ತೀರ್ಥಹಳ್ಳಿಯವರು ಮೆಸ್ಕಾಂ ಆಫೀಸರ್ಗಳನ್ನ ಸಂಪರ್ಕಿಸೋದು ಹೇಗೆ! ವಿವರ ಇಲ್ಲಿದೆ
SHIVAMOGGA | Dec 27, 2023 | ಮೆಸ್ಕಾಂ : ದೂರು ಮತ್ತು ಸಲಹೆಗಳಿಗೆ ಕರೆ ಮಾಡಿ ಶಿವಮೊಗ್ಗ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಯಾವುದೇ ತರಹದ ವಿದ್ಯುಚ್ಛಕ್ತಿ ಅಥವಾ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದಂತೆ ದೂರುಗಳು ಅಥವಾ ಸಲಹೆಗಳಿದ್ದಲ್ಲಿ ಮೆಸ್ಕಾಂ ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಿಳಿಸಬಹುದೆಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಮೆಸ್ಕಾಂ ದೂರು ಮೆಸ್ಕಾಂ ವ್ಯಾಪ್ತಿಯಲ್ಲಿನ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : 1912 ಮತ್ತು ಮೆಸ್ಕಾಂ ಶಿವಮೊಗ್ಗ ನಗರ ಪ್ರದೇಶದ ವ್ಯಾಪ್ತಿಯಲ್ಲಿ … Read more