Shivamogga news june 25/ ಕಾರುಗಳ ಮಧ್ಯೆ ಡಿಕ್ಕಿ, ಊರಲ್ಲಿ ಇಲ್ಲಿದಿದ್ದ ವೇಳೆ ಕಳ್ಳತನ, ಬಿಲ್ ವಿಚಾರಕ್ಕೆ ಗಲಾಟೆ, ಇನ್ನಷ್ಟು ಸುದ್ದಿಗಳು
ಸಾಗರ ಗ್ರಾಮಾಂತರ ಭಾಗದಲ್ಲಿ ಭೀಕರ ಅಪಘಾತ: ಓಮಿನಿ ಕಾರಿನಲ್ಲಿದ್ದವರಿಗೆ ಗಾಯ, Shivamogga news sagara / ಜೂನ್ 23ರಂದು ಶಿವಮೊಗ್ಗ ಜಿಲ್ಲೆಯ ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ ಎರಡು ಕಾರುಗಳ ನಡುವಿನ ಅಪಘಾತದಲ್ಲಿ ಓಮಿನಿ ವಾಹನದ ಪ್ರಯಾಣಿಕರು ಗಾಯಗೊಂಡಿರುವ ಬಗ್ಗೆ 112 ಪೊಲೀಸರು ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಘಟನೆಯಲ್ಲಿ ERV (Emergency Response Vehicle) ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಓಮಿನಿ ಕಾರಿನಲ್ಲಿದ್ದವರನ್ನು ಖಾಸಗಿ ವಾಹನದ ಮೂಲಕ ಆಸ್ಪತ್ರೆಗೆ ರವಾನಿಸಿ, ತುರ್ತು … Read more