ರೋಡಲ್ಲೆ ಗಾಂಜ ಮಾರ್ತಿದ್ದ ಆರೋಪಿಗಳು! ಪೊಲೀಸರ ರೇಡ್​ನಲ್ಲಿ ಸಿಕ್ಕ ಮಾದಕವಸ್ತು ಎಷ್ಟು ಗೊತ್ತಾ?

ರೋಡಲ್ಲೆ ಗಾಂಜ ಮಾರ್ತಿದ್ದ ಆರೋಪಿಗಳು! ಪೊಲೀಸರ ರೇಡ್​ನಲ್ಲಿ ಸಿಕ್ಕ ಮಾದಕವಸ್ತು ಎಷ್ಟು ಗೊತ್ತಾ?

    MALENADUTODAY.COM | SHIVAMOGGA  | #KANNADANEWSWEB ಶಿವಮೊಗ್ಗ ಸಿಇಎನ್ ಪೊಲೀಸರು ಗಾಂಜಾ ಮಾರುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಮೊನ್ನೆ  ಬೆಳಗ್ಗೆ ಅಂದರೆ 23 ರಂದು ಶಿವಮೊಗ್ಗ ನಗರದ ರಾಜೀವ್ ಗಾಂಧಿ ಬಡಾವಣೆ ಹತ್ತಿರ ಸಾರ್ವಜನಿಕರ ರಸ್ತೆಯಲ್ಲಿ ಇಬ್ಬರು  ಅಕ್ರಮವಾಗಿ ಮಾದಕ ವಸ್ತು  ಮಾರಾಟ ಮಾಡ್ತಿದ್ಧಾರೆ ಎಂಬ ಮಾಹಿತಿ ಸಿಇಎನ್ ಸ್ಟೇಷನ್​ಗೆ ಬಂದಿದೆ.  ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರಿಗೆ ಗಾಂಜಾ ಮಾರುತ್ತಿರುವವರು ರೆಡ್ ಹ್ಯಾಂಡ್ ಆಗಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.  ಸದ್ಯ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ 1)ಧನುಶ್ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು