ಸಿರಿಯಾಗೆ ತೆರಳಲು ಸಿದ್ಧವಾಗಿತ್ತೆ ತೀರ್ಥಹಳ್ಳಿ ಬ್ರದರ್ಸ್ ಟೀಂ! ಅರಾಫತ್ ಅರೆಸ್ಟ್ ಬಗ್ಗೆ ಆತನ ತಂದೆ ಹೇಳಿದ್ದೇನು!? NIA ತನಿಖಾ ತಂಡ ಬಂದಿತ್ತಾ?
KARNATAKA NEWS/ ONLINE / Malenadu today/ Sep 16, 2023 SHIVAMOGGA NEWS ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ನಿವಾಸಿ ಅರಾಫತ್ ಅಲಿ ಶಂಕಿತ ಚಟುವಟಿಕೆಗಳಲ್ಲಿ ಪಾಲ್ಗೊಂಡ ಆರೋಪದ ಅಡಿಯಲ್ಲಿ ಎನ್ಐಎ ನಿಂದ ಅರೆಸ್ಟ್ ಆಗಿದ್ದಾನೆ. ಈ ಸಂಬಂಧ ಮಲೆನಾಡು ಟುಡೆ ವರದಿ ಇಲ್ಲಿದೆ: ಶಿವಮೊಗ್ಗ ಐಸಿಸ್ ಶಂಕಿತ ಆರೋಪಿ ಅರಾಫತ್ ಅಲಿ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧನ ಇದೀಗ ಅರಾಫತ್ ಅಲಿ ಮೇಲಿನ ಆರೋಪದ ಬಗ್ಗೆ ಇನ್ನಷ್ಟು ಮಾಹಿತಿಗಳು ಲಭ್ಯವಾಗಿದೆ, ಮೇಲಾಗಿ ಅರಾಫತ್ ಅಲಿ … Read more