ಶರಾವತಿ ಸಂತ್ರಸ್ತರಿಗೆ ಸರ್ಕಾರದ ಗುಡ್ನ್ಯೂಸ್/ ಭೂಮಿ ಹಕ್ಕಿಗೆ ಸಂಬಂಧಿಸಿದಂತೆ ಸಿಕ್ಕಿತು ಈ ಆಶ್ವಾಸನೆ/ ವಿವರ ಓದಿ
ಸದನ ಕಲಾಪದಲ್ಲಿ ನಿನ್ನೆ ಶರಾವತಿ ಸಂತ್ರಸ್ತರ ವಿಚಾರ ಚರ್ಚೆಯಾಗಿದೆ., ನಿಯಮ 69 ರ ಅಡಿಯಲ್ಲಿ ಹರತಾಳು ಹಾಲಪ್ಪರವರು ಮತ್ತು ದಿನಕರ ಶೆಟ್ಟಿಯವರು ಈ ವಿಚಾರ ಪ್ರಸ್ತಾಪಿಸಿದರು. ಈ ವಿಚಾರದಲ್ಲಿ ಮಾತನಾಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿಯವರು ಶರಾವತಿ ಸಂತ್ರಸ್ತರು ಮತ್ತು ಅನುಸೂಚಿತ ಬುಡಕಟ್ಟುಗಳ ಹಾಗೂ ಇತರ ಪಾರಂಪರಿಕ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವುದಿಲ್ಲ , ಸುಪ್ರೀಂಕೋರ್ಟ್ನ ಮನವೊಲಿಸಿ ಜಮೀನುಗಳನ್ನು ಅವರ ಹೆಸರಿಗೆ ಮಾಡಿಕೊಡಲಾಗುವುದು ಎಂಧದು ತಿಳಿಸಿದರು, ಅಲ್ಲದೆ ಶರಾವತಿ ಸಂತ್ರಸ್ತರ ವಿಚಾರದಲ್ಲಿ ಸಿಎಂ ನೇತೃತ್ವದಲ್ಲಿ ಕೇಂದ್ರಕ್ಕೆ ನಿಯೋಗ ಒಯ್ದು ಇತ್ಯರ್ಥ ಮಾಡುತ್ತೇವೆ … Read more