2 ದಿನದಲ್ಲಿ ವೈರಲ್​ ಆಯ್ತು ಸಾದ್ವಿ ಮಾತು/ ಸೊಪ್ಪು ಕತ್ತರಿಸುವ ಚಾಕು ವಿಚಾರ-ವಿವಾದ/ ಎಫ್​ಐಆರ್​ ದಾಖಲಿಸುವಂತೆ ಶಿವಮೊಗ್ಗ ಎಸ್​ಪಿಗೆ ಕಂಪ್ಲೆಂಟ್​ / ಏನಿದು? ಇಲ್ಲಿದೆ ಓದಿ

ಹಿಂದೂ ಜಾಗರಣ ವೇದಿಕೆಯ ಯಶಸ್ವಿ ಸಮ್ಮೇಳನ ಸಮಾಪ್ತಿಗೊಂಡು ಎರಡೇ ದಿನಗಳಲ್ಲಿ ದೇಶದಲ್ಲೆಡೆ ಸಾದ್ವಿ ಪ್ರಗ್ಯಾ ಸಿಂಗ್ ಠಾಕೂರ್​ (sadvi pragya singh takur)  ಆಡಿರುವ ಮಾತುಗಳು  ವೈರಲ್ ಆಗಿವೆ. ಅಷ್ಟೆಅಲ್ಲದೆ ಪರ ವಿರೋಧ ಚರ್ಚೆಗೆ ಗ್ರಾಸವಾಗಿದ್ದು, ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿ ಆಹಾರ ಆಗಿವೆ.  ಅಗ್ನಿ ಆಕಸ್ಮಿಕ : ಅಂಗಡಿಗೆ ಬಿತ್ತು ಬೆಂಕಿ/ ಉಡುಗೊರೆ ತಯಾರಿಸುವ ಶಾಪ್​ನಲ್ಲಿ 50 ಲಕ್ಷ ರೂಪಾಯಿಗೂ ಅಧಿಕ ನಷ್ಟ? ಶಿವಮೊಗ್ಗದಲ್ಲಿ ನಡೆದ ತ್ರೈ ವಾರ್ಷಿಕ ಸಮ್ಮೇಳನದಲ್ಲಿ ಸುಮಾರು 45 ನಿಮಿಷ ಮಾತನಾಡಿದ್ದ ಸಾದ್ವಿ … Read more

ಶಿವಮೊಗ್ಗದಲ್ಲಿ ಸಾದ್ವಿ ಪ್ರಗ್ಯಾಸಿಂಗ್​ ಹೇಳಿದ್ದೇನು? ಸೊಪ್ಪು ಹೆಚ್ಚುವ ಚಾಕುವಿನ ಬಗ್ಗೆ ಹೇಳಿದ್ದೇಕೆ? ಸಂಸದೆ ಆಡಿದ ಮಾತಿನ ಮುಖ್ಯ ಅಂಶಗಳು ಇಲ್ಲಿದೆ

ಹಿಂದೂಗಳು ಎಲ್ಲೇ ಇದ್ದರೂ ತಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕು.ಇದಕ್ಕೂ ಮೊದಲು ಉಡುಪಿಗೆ ದುರ್ಗಾ ಪೂಜೆಗೆ ಬರಬೇಕಿತ್ತು.ಆದರೆ ಕಾಂಗ್ರೆಸ್‌ ಅವಧಿಯಲ್ಲಿ ನನ್ನ ಮೇಲೆ ಆದ ಹಲ್ಲೆಯಿಂದಾಗಿ ನೋವು ಹೆಚ್ಚಾಗಿ ಬರಲಾಗಲಿಲ್ಲ. ಆದರೆ ಶಿವಮೊಗ್ಗದ ಕಾರ್ಯಕ್ರಮಕ್ಕೆ ಬರಲೇ ಬೇಕು ಎಂದು ಬಂದಿದ್ದೇನೆ.ಜನನಿ ಜನ್ಮಭೂಮಿ ಎಂದು ನಾವು ನಂಬಿದ್ದೇನೆ. ಸ್ವರ್ಗಕ್ಕಿಂತ ಹೆಚ್ಚು ಎಂದು ಭಾವಿಸಿದ್ದೇವೆ. ಹಾಗಾಗಿ ಈ ಭೂಮಿಯ ಋಣ ತೀರಿಸಬೇಕು. ಇದನ್ನು ಸಹ ಓದಿ : 24 ಗಂಟೆಯಲ್ಲಿ ಕಿಡ್ನ್ಯಾಪ್​ ಕೇಸ್​ ಕ್ಲೋಸ್​/ ಭದ್ರಾವತಿಯಲ್ಲಿ ಅಪಹರಣ/ ಸಾಗರದಲ್ಲಿ ಆರೋಪಿಗಳು/ ಇಂಟರ್​ಸ್ಟಿಂಗ್ ಸ್ಟೋರಿ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು