ಹಿಂದುತ್ವಕ್ಕೆ ಬಿಎಸ್​ವೈರಿಂದ ದಕ್ಕೆ ಎಂದರಾ ಕೆಎಸ್​ಇ? ಯತ್ನಾಳ್, ಕಟೀಲ್​, ರವಿ, ಡಿವಿಎಸ್​, ಪ್ರತಾಪ್ ಸಿಂಹರ ಧ್ವನಿಯಾದ್ರಾ ಈಶ್ವರಪ್ಪ! ದಶಕದ ಸಮರ ಮತ್ತೆ ಶರುನಾ!

shivamogga Mar 13, 2024 ಬಿಎಸ್​ ಯಡಿಯೂರಪ್ಪನವರಿಂದ ಹಿಂದೂತ್ವಕ್ಕೆ ದಕ್ಕೆಯಾಗುತ್ತಿದೆಯಾ? ಇವತ್ತಿನ ಕೆಎಸ್​ ಈಶ್ವರಪ್ಪನವರ ಮಾತಿನಲ್ಲಿ ಈ ಮಾತು ಪರೋಕ್ಷವಾಗಿ ಬಂದಿದೆ. ಬಸನಗೌಡ ಪಾಟೀಲ ಯತ್ನಾಳ್​ರವರಂತಹ ಹಿಂದುತ್ವ ಪ್ರತಿಪ್ರಾಧನೆಯನ್ನ ಮಾಡುತ್ತಿರುವವರಿಗೆ ತೊಂದರೆಕೊಡುತ್ತಿದ್ದಾರೆ. ಹಾಗೂ ಸಂಘ ನಿಷ್ಟರಾಗಿರುವವರನ್ನ , ನಿಷ್ಟಾವಂತರಿಗೆ ತೊಂದರೆಕೊಟ್ಟು ಪಕ್ಕಕ್ಕೆ ಸರಿಸುವಂತಹ ಕೆಲಸವನ್ನು ಮಾನ್ಯ ಯಡಿಯೂರಪ್ಪನವರು ಮಾಡುತ್ತಿದ್ದಾರೆ ಎಂಬ ಭಾವನೆಯು ಬಹಳ ಜನರಿಗೆ ಬಂದಿದೆ ಎಂದು ಕೆ.ಎಸ್​.ಈಶ್ವರಪ್ಪನವರು ನೇರವಾಗಿ ಆರೋಪಿಸಿದ್ದಾರೆ.  ಅಲ್ಲದೆ ತಮ್ಮ ನೋವಿನ ಆರೋಪದ ಪರವಾಗಿ ಕೆ.ಎಸ್​.ಈಶ್ವರಪ್ಪನವರು ಬಸನಗೌಡ ಪಾಟೀಲ್ ಯತ್ನಾಳ್​, ಸಿಟಿ ರವಿ, … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು