POCSO case filed against BSY | ಬಿಎಸ್​ವೈ ವಿರುದ್ಧ ಫೋಕ್ಸೋ ಕೇಸ್ ! ಮಾಜಿ ಡಿಸಿಎಂ ಕೆ.ಎಸ್​.ಈಶ್ವರಪ್ಪ ಹೇಳಿದ್ದೇನು ಓದಿ!

shivamogga Mar 15, 2024 :POCSO case filed against BSY  ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ವಿರುದ್ಧ ಬೆಂಗಳೂರು ಸದಾಶಿವ ನಗರ ಪೊಲೀಸ್ ಸ್ಟೇಷನ್​ನಲ್ಲಿ ಫೋಕ್ಸೋ ಕೇಸ್ ದಾಖಲಾಗಿದೆ. ಇದೇ ಗುರುವಾರ ಪ್ರಕರಣ ಸಂಬಂದ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಈ ಸಂಬಂಧ ಶಿವಮೊಗ್ಗದಲ್ಲಿ ಕೆ.ಎಸ್.ಈಶ್ವರಪ್ಪ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.  ರಾಜಕೀಯ ಬಿನ್ನಾಭಿಪ್ರಾಯಗಳ ಹೊರತಾಗಿ ಕೆ.ಎಸ್​.ಈಶ್ವರಪ್ಪ  ಬಿಎಸ್​ ಯಡಿಯೂರಪ್ಪ  (B S Yediyurappa)  ರವರ ಪರವಾಗಿ ನಿಂತಿದ್ದು ಯಡಿಯೂರಪ್ಪನವರು ಎಂತಹವರು ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ಅವರನ್ನು … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು