20 ರೂಪಾಯಿ ಪಾನಿಪುರಿಗಾಗಿ ನಡುರಸ್ತೆಯಲ್ಲಿ ಧರಣಿ ನಡೆಸಿದ ಮಹಿಳೆ! ವಿ…ಚಿತ್ರ ಸುದ್ದಿ!
ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 19 2025 : ಸಾಮಾನ್ಯವಾಗಿ ಪಾನಿಪುರಿ ಎಂದರೆ ಎಲ್ಲರಿಗೂ ಇಷ್ಟವಾಗುತ್ತದೆ. ಅದರಲ್ಲಿಯು ಹೆಣ್ಣುಮಕ್ಕಳಿಗೆ ಗೋಲ್ಗಪ್ಪ ಅಂದರೆ ಪಂಚಪ್ರಾಣವೇ ಆಗಿರುತ್ತೆ. ಆದರೆ ಇವತ್ತಿನ ಸುದ್ದಿಯಲ್ಲಿ ಪಾನಿಪುರಿ ಮೇಲಿನ ಮಹಿಳೆಯೊಬ್ಬಳನ್ನು ರೊಚ್ಚಿಗೆಬ್ಬಿಸಿದ್ದಷ್ಟೆ ಅಲ್ಲದೆ ಆಕೆ ಪಾನಿಪುರಿಗಾಗಿ ಎಕ್ಸ್ಟ್ರೀಮ್ ಸ್ಟೆಪ್ ಇಡುವಂತೆ ಮಾಡಿತ್ತು. ಅಂದಹಾಗೆ ಇಂತಹದ್ದೊಂದು ಘಟನೆ ನಡೆದಿದ್ದು ಗುಜರಾತ್ನ ವಡೋದರಾದಲ್ಲಿ. ಇಲ್ಲಿನ ನಿವಾಸಿಯೊಬ್ಬರು ಇವತ್ತು ಏಕಾಂಗಿಯಾಗಿ ನಡುರಸ್ತೆಯಲ್ಲಿ ಕುಳಿತುಕೊಂಡು ಪ್ರತಿಭಟನೆ ನಡೆಸ್ತಿದ್ದರು. ಆಕೆ ಯಾರು ಏಷ್ಟೆ ಹೇಳಿದರೂ ಕೇಳದೆ ಸಿಟ್ಟಿನಲ್ಲಿ ನಡುರಸ್ತೆಯಲ್ಲಿ ಕುಳಿತು ಪ್ರತಿಭಟನೆಗೆ … Read more