ಎಂಥಾ..ಎಂಥಾ ಹಾರಾನೋ? ಅಡಿಕೆ ತಟ್ಟೆ, ನೀರಿನ ಬಾಟ್ಲಿ, ಕಲ್ಲಂಗಡಿ ! ಹಾರಗಳಲ್ಲೇ ಅಭಿಮಾನ ಮೆರೆದ ಕಾರ್ಯಕರ್ತರು| ವಿಡಿಯೋ ನೋಡಿ
MALENADUTODAY.COM | SHIVAMOGGA | #KANNADANEWSWEB ಬಿಜೆಪಿ ಶಕ್ತಿ ಕೇಂದ್ರದ ಜಿಲ್ಲೆಯಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆಯು ಅದ್ದೂರಿಯಾಗಿ ಸಾಗುತ್ತಿದೆ. ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯ ಯಾತ್ರೆ ಭದ್ರಾವತಿಯಲ್ಲಿ ನಿನ್ನೆ ಯಶಸ್ವಿಯಾಗಿದೆ. ವಿಶೇಷವಾಗಿ ನೆಚ್ಚಿನ ನಾಯಕನಿಗೆ ಬೃಹತ್ ಗಾತ್ರದ ಹಾರಗಳು ಮಾಜಿ ಸಿಎಂರರನ್ನ ಸ್ವಾಗತಿಸದವು, ಪಂಚರತ್ನ ಯಾtತ್ರೆ ಸಾಗುತ್ತಿದ್ದ ಭದ್ರಾವತಿ ತರಿಕೇರಿ ಮಾರ್ಗದಲ್ಲಿ ಸಂಚಾರ ದಟ್ಟಣ ಹೆಚ್ಚಾಗಿತ್ತು.. ಕಾರೆಹಳ್ಳಿ,ಕೆಂಚಮ್ಮನಹಳ್ಳಿ, ಮಾವಿನಕೆರೆ ಟಾಸ್ಕೆಂಟ್ ನಗರ., ಹರೆಹಳ್ಳಿ ಮಾರುತಿ ನಗರ ಶಿವಾನಿ ಕ್ರಾಸ್ ಗೌರಾಪುರ, ಅಂತರಗಂಗೆ ರಾಜಗೊಂಡನ ಹಳ್ಳಿ. ಅಶ್ವಥನಗರ, ಶಿವಾಜಿ … Read more