ತರೀಕೆರೆಯಿಂದ ಮದುವೆ ಕಾರ್ಯಕ್ರಮ ಶಿವಮೊಗ್ಗಕ್ಕೆ ಬಂದಿದ್ದ ಕುಟುಂಬಕ್ಕೆ ಕಾದಿತ್ತು ಶಾಕ್ | ತಲೆಬಿಸಿಯ ನಡುವೆ ಖಾಲಿಯಾಗಿತ್ತು ಅಕೌಂಟ್!?
KARNATAKA NEWS/ ONLINE / Malenadu today/ Oct 18, 2023 SHIVAMOGGA NEWS’ ಶಿವಮೊಗ್ಗ ನಗರ ಶುಭಮಂಗಳ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದ ಚಿಕ್ಕಮಗಳೂರು ಜಿಲ್ಲೆಯ ತರೀಕರೆ ತಾಲ್ಲೂಕಿನ ನಿವಾಸಿಗಳ ಚಿನ್ನಾಭರಣ ಹಾಗೂ ನಗದು ಕಳ್ಳತನವಾದ ಬಗ್ಗೆ ಶಿವಮೊಗ್ಗ ವಿನೋಬನಗರ ಪೊಲೀಸ್ ಸ್ಟೇಷನ್ನಲ್ಲಿ ಎಫ್ಐಆರ್ ದಾಖಲಾಗಿದೆ. 16 ನೇ ತಾರೀಖು ಶುಭಮಂಗಳ ಕಲ್ಯಾಣ ಮಂಟಪದಲ್ಲಿ ಮದುವೆಯಿದ್ದ ಹಿನ್ನೆಲೆಯಲ್ಲಿ ತರೀಕೆರೆಯ ನಿವಾಸಿಗಳು ಕುಟುಂಬ ಸಮೇತ ಒಮಿನಿಯಲ್ಲಿ ಬಂದಿದ್ದಾರೆ. ಮಂಟಪದ ಮುಂಭಾಗದಲ್ಲಿ ಒಮಿನಿ ಪಾರ್ಕ್ ಮಾಡಿ … Read more