karnataka election / ನಿನ್ನೆ ಒಂದೆ ದಿನ 3.5 ಕೋಟಿ ರೂಪಾಯಿ ಸೀಜ್!
MALENADUTODAY.COM/ SHIVAMOGGA / KARNATAKA WEB NEWS ಕರ್ನಾಟಕ ಚುನಾವಣೆ 2023 ನಿನ್ನೆ ಭಾನುವಾರ ಒಂದೇ ದಿನ ಕರ್ನಾಟಕ ರಾಜ್ಯ ದಲ್ಲಿ ಬರೋಬ್ಬರಿ 3.5 ಕೋಟಿ ರೂಪಾಯಿ ಕ್ಯಾಶ್ ಜಪ್ತಿ ಮಾಡಲಾಗಿದೆ. ಚುನಾವಣಾ ಪ್ಲೈಯಿಂಗ್ ಸ್ಕ್ವ್ಯಾಡ್ ಹಾಗೂ ಅಧಿಕಾರಿಗಳು ವಿವಿಧೆಡೆ ವಾಹನ ತಪಾಸಣೆ ಹಾಗೂ ದಾಖಲೆ ಇಲ್ಲದೆ ಸಂಗ್ರಹಿಸಿದ್ದ ಹಣವನ್ನು ಸೀಜ್ ಮಾಡಿದೆ. 3.5 ಕೋಟಿ ನಗದು ಜಪಿ ರಾಜ್ಯ ವಿಧಾನಸಭಾಚುನಾವಣೆಗೆ ದಿನಗಣನೆ ಆರಂಭವಾಗಿ ರೂವ ಹಿನ್ನೆಲೆ ಚುನಾವಣಾ ಅಕ್ರಮಗಳ ಮೇಲೆ ತೀವ್ರ ನಿಗಾವಹಿಸಿ ರೂವ ವಿವಿಧ … Read more