ಅರಶಿನ ಬಣ್ಣದ ಪೌಡರ್ ಹಾಕಿ, ಕುಕ್ಕರ್​ನಲ್ಲಿಟ್ಟ ಚಿನ್ನ ಅರ್ಧಗಂಟೆಯಲ್ಲಿ ಮಾಯ! ಹೇಗಾಗಿದ್ದು ಓದಿ ನೋಡಿ! ಸಾರ್ವಜನಿಕರೇ ಜಾಗೃತೆ!

MALENADUTODAY.COM | SHIVAMOGGA  | #KANNADANEWSWEB ಶಿವಮೊಗ್ಗದಲ್ಲಿ ಇವತ್ತಿಗೂ ಚಿನ್ನದ ಪಾಲಿಶ್ (gold polish) ಹೆಸರಲ್ಲಿ ಬಂಗಾರ ಕದಿಯುವ ಕೃತ್ಯಗಳು ನಿಂತಿಲ್ಲ. ಜನರೆಷ್ಟೆ ಜಾಗೃತರಾದರೂ ಸಹ ಕಳ್ಳರು, ಕಣ್ಮಿಟುಕಿಸುವುದರಲ್ಲಿ ಯಾಮಾರಿಸಿ ಹೋಗುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗದ ಪೊಲೀಸ್ (shivamogga police) ಸ್ಟೇಷನ್​ ಒಂದರಲ್ಲಿ ನಿನ್ನೆ ಎಫ್​ಐಆರ್ ದಾಖಲಾಗಿದೆ. ಅದರಲ್ಲಿರುವ ಪ್ರಕಾರ ನಡೆದಿದ್ದು ಇಷ್ಟು.  ಮೊನ್ನೆ ಬೆಳಗ್ಗೆ ಸ್ಟೇಷನ್​ ವ್ಯಾಪ್ತಿಯ ನಿವಾಸಿಯೊಬ್ಬರ ಮನೆಗೆ ಬಂದ ಇಬ್ಬರು ಅಪರಿಚಿತರು, ನಾವು ಕಂಪನಿಯಿಂದ ಬಂದಿದ್ದೇವೆ,  ಉಚಿತವಾಗಿ ಬಂಗಾರದ ಆಭರಣಗಳಿಗೆ ಪಾಲಿಶ್ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು