Ks eshwrappa/ ಶಾಹೀರ್ ಶೇಖ್ ಸ್ಕೆಚ್/ ಕೆ.ಎಸ್.ಈಶ್ವರಪ್ಪನವರಿಗೆ ಹೆಚ್ಚಿನ ಭದ್ರತೆ/ ನಿವಾಸಕ್ಕೂ ಹೆಚ್ಚುವರಿ ಸೆಕ್ಯುರಿಟಿ/ ಮಾಜಿ ಸಚಿವರು ಹೇಳಿದ್ದೇನು?
MALENADUTODAY.COM/ SHIVAMOGGA / KARNATAKA WEB NEWS ಕರ್ನಾಟಕ ಚುನಾವಣೆ 2023 ಬೆಳಗಾವಿಯ ಹಿಂಡಲಗಾ ಜೈಲಿನಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿ ಕಚೇರಿಗೆ ಕೊಲೆ ಬೆದರಿಕೆ ಹಾಕಿದ್ದ ಪ್ರಕರಣ ನಿಧಾನವಾಗಿ ಬೇರೆಯದ್ದೆ ತಿರುವು ಪಡೆದುಕೊಳ್ತಿದೆ. ಇದೇ ಪ್ರಕರಣದಲ್ಲಿ ಆರೋಪಿ ಜಯೇಶ್ ಪೂಜಾರಿ ಅಲಿಯಾಸ್ ಶಾಹಿರ್ ಶೇಖ್ ಎಂಬಾತ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ನವರವರನ್ನು ಟಾರ್ಗೆಟ್ ಮಾಡಿದ್ದ ಎಂಬ ಸಂಗತಿ, ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ನಾಗ್ಪುರ ಪೊಲೀಸರು ಕೊಟ್ಟರು ವರದಿ ನಾಗ್ಪುರ ಪೊಲೀಸರು ತನಿಖೆ ನಡೆಸಿದ್ದ ವೇಳೆ, ಈಶ್ವರಪ್ಪನವರು ಸೇರಿದಂತೆ ಹಲವರು ಆರೋಪಿಯ ಸ್ಕೆಚ್ಲಿಸ್ಟ್ನಲ್ಲಿದ್ದರು ಎನ್ನುವ ಅಂಶಗೊತ್ತಾಗಿದೆ. ಈ ಬಗ್ಗೆ … Read more