BREAKING NEWS/ ಶಿವಮೊಗ್ಗ ನಗರ ಕಣದಿಂದ ಕೆ.ಎಸ್.ಈಶ್ವರಪ್ಪ ಹಿಂದಕ್ಕೆ/ ಕುತೂಹಲ ಮೂಡಿಸಿದ ಆಯನೂರು ಮಂಜುನಾಥ್ ಸುದ್ದಿಗೋಷ್ಟಿ
MALENADUTODAY.COM/ SHIVAMOGGA / KARNATAKA WEB NEWS ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಸಾಕಷ್ಟು ಅಚ್ಚರಿಯ ಬೆಳವಣಿಗೆಗಳನ್ನು ಕಾಣುತ್ತಿದೆ. ಡಾ.ಧನಂಜಯ್ ಸರ್ಜಿ, ಆಯನೂರು ಮಂಜುನಾಥ್ ನಂತರ, ಇದೀಗ ಕೆ.ಎಸ್.ಈಶ್ವರಪ್ಪ ನವರಿಗೆ ಟಿಕೆಟ್ ನಿರಾಕರಣೆ ವಿಚಾರ ಕ್ಷೇತ್ರದ ಚುನಾವಣಾ ಕಣವನ್ನು ರೋಚಕವಾಗಿಸಿದೆ. ಆಯನೂರು ಮಂಜುನಾಥ್ ಸುದ್ದಿಗೋಷ್ಟಿ ಈ ಮಧ್ಯೆ ಕೆ.ಎಸ್.ಈಶ್ವರಪ್ಪನವರ ಸ್ಪರ್ಧೆಯನ್ನೆ ವಿರೋಧಿಸಿದ್ದ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ರವರು ಇದೇ ಕಾರಣಕ್ಕೆ ಬಂಡಾಯ ಸಾರಿದ್ದರು. ಅಲ್ಲದೆ ಸುದ್ಗಿಗೋಷ್ಟಿಯಲ್ಲಿ ಮಾಜಿ ಸಚಿವರನ್ನ ತಮ್ಮ ಮಾತಿನಲ್ಲಿಯೇ ತರಾಟೆ ತೆಗೆದುಕೊಂಡಿದ್ದರು. ಇದೀಗ … Read more