ಕೃಷಿ ಮಾರುಕಟ್ಟೆಯಲ್ಲಿ ಎಷ್ಟಿದೆ ಗೊತ್ತುಂಟಾ ಅಡಕೆ ದರ!?
ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 27 2025 ರಾಜ್ಯದ ವಿವಿಧ ಅಡಿಕೆ ಮಾರುಕಟ್ಟೆಯಲ್ಲಿನ ಅಡಿಕೆ ಧಾರಣೆಯ ಮಾಹಿತಿಯನ್ನು ಗಮನಿಸುವುದಾದರೆ, ಶಿವಮೊಗ್ಗ ಮಾರುಕಟ್ಟೆಯಲ್ಲಿ ಬೆಟ್ಟೆ ಅಡಿಕೆಯು ₹52,200 ರಿಂದ ₹68,699, ಸರಕು ಅಡಿಕೆಯು ₹62,699 ರಿಂದ ₹93,800, ಗೊರಬಲು ಅಡಿಕೆಯು ₹34,299 ರಿಂದ ₹39,869, ರಾಶಿ ಅಡಿಕೆಯು ₹48,111 ರಿಂದ ₹63,869, ಮತ್ತು ನ್ಯೂ ವೆರೈಟಿ ಅಡಿಕೆಯು ₹57,599 ರಿಂದ ₹62,869 ರ ನಡುವೆ ಮಾರಾಟವಾಗಿದೆ. ಭದ್ರಾವತಿ ಮಾರುಕಟ್ಟೆಯಲ್ಲಿ ಸಿಪ್ಪೆ ಗೋಟು ಅಡಿಕೆಯ ಬೆಲೆ ₹10,000 ನಷ್ಟಿದೆ. … Read more