50 ಲಕ್ಷದ ರಾಬರಿ ಕೇಸಲ್ಲಿ 3 ಜಿಲ್ಲೆಯ ದರೋಡೆಕೋರರು ಸಿಕ್ಕಿಬಿದ್ದಿದ್ದೇಗೆ ಗೊತ್ತಾ! ರೋಚಕ ವರದಿ JP ಬರೆಯುತ್ತಾರೆ
ನಿಮ್ಮ ವಾಹನಗಳಿಗೆ ನೀವು ಜಿಪಿಎಸ್ ಅಳವಡಿಸದಿದ್ರೂ. ಕಳ್ಳರು ಫಿಕ್ಸ್ ಮಾಡಿರ್ತಾರೆ ಅನ್ನೋ ವಿಷಯ ನಿಮಗೆ ಗೊತ್ತಿರಲಿ. ಇದಕ್ಕೆ ಸಾಕ್ಷಿಯಾಗಿ ಇಲ್ಲೊಂದು ಪ್ರಕರಣವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ ಶ್ರೀಮಂತರು ಉದ್ಯಮಿಗಳ ವಾಹನಗಳಿಗೆ ಜಿಪಿಎಸ್ ಅಳವಡಿಸಿ ಆ ಮೂಲಕ ಉದ್ಯಮಿಗಳನ್ನು ಟ್ರ್ಯಾಕ್ ಮಾಡಿ ದರೋಡೆ ಮಾಡುತ್ತಿದ್ದ ಬನವಾಸಿ ದರೋಡೆ ಪ್ರಕರಣ ಭೇದಿಸಿದ ರೋಚಕ ಸ್ಟೋರಿ ಇಲ್ಲಿದೆ.. ಇದನ್ನು ಸಹ ಓದಿ : ಸಾರ್ವಜನಿಕರಿಗೆ ಸೂಚನೆ , ಇವತ್ತು ಶಿವಮೊಗ್ಗ & ಶಿವಮೊಗ್ಗ ಗ್ರಾಮಾಂತರದಲ್ಲಿ ಹಲವೆಡೆ ಕರೆಂಟ್ ಕಟ್! ಎಲ್ಲೆಲ್ಲಿ ಎಂಬ … Read more