ತೀರ್ಥಹಳ್ಳಿ : ಬೇರೆ ಅಂಗಡಿಯಲ್ಲಿ ಪಟಾಕಿ ಖರೀದಿಸಿದಕ್ಕೆ ವ್ಯಕ್ತಿಯ ಮೇಲೆ ಹಲ್ಲೆ
Thirthahalli Police station : ತೀರ್ಥಹಳ್ಳಿ: ತಮ್ಮ ಅಂಗಡಿಯಲ್ಲಿ ಪಟಾಕಿ ಖರೀದಿಸದೆ ಪಕ್ಕದ ಅಂಗಡಿಯಲ್ಲಿ ಖರೀದಿಸಿದ್ದಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆಯೊಂದು ತೀರ್ಥಹಳ್ಳಿಯಲ್ಲಿ ನಡೆದಿದೆ. ಈ ಸಂಬಂಧ ಹಲ್ಲೆಗೊಳಗಾದ ವ್ಯಕ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತೀರ್ಥಹಳ್ಳಿ ಗ್ರಾಮವೊಂದರ ನಿವಾಸಿಯೊಬ್ಬರು ಅಕ್ಟೋಬರ್ 23 ರ ಸಂಜೆ ತೀರ್ಥಹಳ್ಳಿ ಸಾರ್ವಜನಿಕ ಕ್ರೀಡಾಂಗಣದಲ್ಲಿರುವ ಪಟಾಕಿ ಅಂಗಡಿಗೆ ಹೋಗಿ ಪಟಾಕಿ ಖರೀದಿಸಿದ್ದರು. ಇದೇ ಕ್ರೀಡಾಂಗಣದಲ್ಲಿ ದೂರುದಾರರ ಪರಿಚಯಸ್ಥರು ಸಹ ಮತ್ತೊಂದು ಪಟಾಕಿ ಅಂಗಡಿ ಹಾಕಿದ್ದರು. ದೂರುದಾರರು ಬೇರೊಂದು ಅಂಗಡಿಯಲ್ಲಿ ಪಟಾಕಿ … Read more