ನಾಳೆ ಲೋಕಸಭಾ ಚುನಾವಣೆ 2024 ದಿನಾಂಕ ಘೋಷಣೆ ! ಮಹತ್ವದ ಪ್ರಕಟಣೆ ತಿಳಿಸಿದ ಭಾರತೀಯ ಚುನಾವಣಾ ಆಯೋಗ

shivamogga Mar 15, 2024 : ನಾಳೆ ಬಹುತೇಕ ಲೋಕಸಭಾ ಚುನಾವಣೆ 2024  ದಿನಾಂಕ ನಿಗದಿಯಾಗುವ ಸಾಧ್ಯತೆ ಇದೆ.ಇದಕ್ಕೆ ಪೂರಕ ಎಂಬಂತೆ ಚುನಾವಣಾ ಆಯೋಗ ನಾಳೆ ಸುದ್ದಿಗೋಷ್ಟಿ ಕರೆದಿದೆ. ಈ ಪ್ರೆಸ್ ಮೀಟ್ ತೀವ್ರ ಕುತೂಹಲ ಕೆರಳಿಸಿದೆ.  ಸಾಮಾನ್ಯವಾಗಿ ಚುನಾವಣಾ ಸಂದರ್ಭದಲ್ಲಿ ಚುನಾವಣಾ ಆಯೋಗ ಕರೆಯಲ್ಪಡುವ ಸುದ್ದಿಗೋಷ್ಟಿಗಳು ಚುನಾವಣೆಯ ತಯಾರಿ ಹಾಗೂ ಎಲೆಕ್ಷನ್  ಘೋಷಣೆಗಾಗಿಯೇ ನಡೆಯತ್ತವೆ ಎಂಬುದು ಈ ಹಿಂದಿನ ಸುದ್ದಿಗೋಷ್ಟಿಗಳಲ್ಲಿ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ನಾಳಿನ ಸುದ್ದಿಗೋಷ್ಟಿ ಕುತೂಹಲ ಮೂಡಿಸಿದೆ. ಈಗಾಗಲೆ ಎಲ್ಲಾ ಪಕ್ಷಗಳು ಚುನಾವಣೆ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು