ಕಿಚ್ಚನ ಗೂಡಿನಲ್ಲಿ ಮಾರ್ಕ್ ಅಬ್ಬರ! ಸುದೀಪ್ರಿಗೆ ಓಲ್ಡ್ ಮಂಕ್ನ ಅಭಿಷೇಕ ! ಹೇಗಿತ್ತು ಶಿವಮೊಗ್ಗ ಸೆಲೆಬ್ರೇಷನ್ ನೋಡಿ
Kiccha Sudeep New Movie Maark ಶಿವಮೊಗ್ಗ : ಸ್ಯಾಂಡಲ್‌ವುಡ್ ಬಾದ್‌ಶಾ ಕಿಚ್ಚ ಸುದೀಪ್ ಅವರ ವೃತ್ತಿ ಜೀವನದಲ್ಲಿ ಅತ್ಯಂತ ಕುತೂಹಲ ಮೂಡಿಸಿರುವ ಚಿತ್ರಗಳಲ್ಲಿ ಮಾರ್ಕ್ MAARK ಕೂಡ ಒಂದು. ಈ ವಿಕ್ರಾಂತ್ ರೋಣ ಮ್ಯಾಕ್ಸ್ ನಂತಹ ಹಿಟ್ ಸಿನಿಮಾದ ಬಳಿಕ ಇದೀಗ ಮಾರ್ಕ್ ಮೂಲಕ ಸುದೀಪ್ ಮತ್ತೊಮ್ಮೆ ಪ್ರೇಕ್ಷಕರ ಹೃದಯಕ್ಕೆ ಲಗ್ಗೆ ಇಟ್ಟಿದ್ದಾರೆ. ಮಾಚೇನಹಳ್ಳಿ ಸೇರಿದಂತೆ ಶಿವಮೊಗ್ಗದ ವಿವಿಧ ಕ್ಯಾಂಪ್‌ಗಳಲ್ಲಿ ಡಿಸೆಂಬರ್ 24 ಕ್ಕೆ ವಿದ್ಯುತ್ ಸ್ಥಗಿತ ಇನ್ನೂ ಫಸ್ಟ್ ಡೇ ಶೋ ಶಿವಮೊಗ್ಗದಲ್ಲಿ ಅದ್ದೂರಿ … Read more