ಕಾಡುಗಳ್ಳ ವೀರಪ್ಪನ್ ಹಾಟ್ ಸ್ಪಾಟ್ ಆಗಿದ್ದ ಕಾಡು ಪ್ರದೇಶ ಈಗ ನಕ್ಸಲರಿಗೆ ರೆಡ್ ಕಾರ್ಪೇಟ್ ಹಾಸಿದೆಯಾ..? ಜೆಪಿ ಬರೆಯುತ್ತಾರೆ
ಕಾಡುಗಳ್ಳ ವೀರಪ್ಪನ್ ಹಾಟ್ ಸ್ಪಾಟ್ ಆಗಿದ್ದ ಕಾಡು ಪ್ರದೇಶ ಈಗ ನಕ್ಸಲರಿಗೆ ರೆಡ್ ಕಾರ್ಪೇಟ್ ಹಾಸಿದೆಯಾ..? ಮಲೆನಾಡಿನಲ್ಲಿ ಕಮರಿದ ನಕ್ಸಲ್ ಹೆಜ್ಜೆ ಗುರುತುಗಳು ಈಗ ಟ್ರೈ ಜಂಕ್ಷನ್ ಏರಿಯಾದಲ್ಲಿ ಆಕ್ಟಿವ್ ಆಗಿದೆಯಾ..? ಜೆಪಿ ಬರೆಯುತ್ತಾರೆ ನಕ್ಸಲ್ ಸಂಘಟನೆಯ ನಾಯಕತ್ವ ವಹಿಸಿದ್ದ ಬಿ.ಜಿ ಕೃಷ್ಣಮೂರ್ತಿ ಮತ್ತು ಹೊಸಗದ್ದೆ ಪ್ರಭಾ ಶರಣಾಗತಿ ನಂತರ, ಮಲೆನಾಡಿನಲ್ಲಿ ನಕ್ಸಲ್ ಸಂಘಟನೆ ಸಂಪೂರ್ಣ ನಿಷ್ಕ್ರೀಯಗೊಂಡಿದೆ. ಹಲವು ಮಂದಿ ನಕ್ಸಲರು ಸರ್ಕಾರದ ಮುಂದೆ ಶರಣಾದರೆ, ಮತ್ತೆ ಕೆಲವರು ಕೇಸುಗಳನ್ನು ಗೆಲ್ಲುವ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಂಡಿದ್ದಾರೆ. … Read more