Sharada puryanaik/ ಶಿವಮೊಗ್ಗ ಪತ್ರಕರ್ತರ ಪ್ರಶ್ನೆಗಳಿಗೆ ಶಾರದಾ ಪೂರ್ಯಾ ನಾಯ್ಕ್ ಕೊಟ್ಟ ಉತ್ತರವೇನು ಗೊತ್ತಾ?
KARNATAKA NEWS/ ONLINE / Malenadu today/ SHIVAMOGGA / Apr 21, 2023 ಶಿವಮೊಗ್ಗ ಪ್ರೆಸ್ ಟ್ರಸ್ಟ್ ಆರ್. / ಶಿವಮೊಗ್ಗ/ ಜನಸ್ಪಂದನೆಯೇ ರಾಜ ಕಾರಣ, ಜನರ ಪ್ರೀತಿಯ ಮುಂದೆ ಹಣ ,ಜಾತಿಯ ನಂಟು ಸಾಧ್ಯವಾಗುವುದಿಲ್ಲ. ಆದರೆ ಹಣವಂತರ ಮುಂದೆ ಗೆಲ್ಲುವುದು ಕೂಡ ಅಷ್ಟು ಸುಲಭವಲ್ಲ, ನನ್ನ ಕ್ಷೇತ್ರದಲ್ಲಿ ಜಾತಿ ಹಣ ಪ್ರಭಾವ ಬೀರುತ್ತದೆ ಎಂಬ ನಂಬಿಕೆ ನನಗಿಲ್ಲ, ಜನರ ಪ್ರೀತಿಯಂತೂ ನನ್ನ ಮೇಲಿದೆ. ಅವರ ಪ್ರೀತಿಯೇ ನನ್ನನ್ನು ಈ ಬಾರಿ ಗೆಲ್ಲಿಸುತ್ತದೆ ಎಂದು ಗೆಲುವಿನ … Read more