ತೀರ್ಥಹಳ್ಳಿ ತಂತ್ರ- ತಿರುಮಂತ್ರ! ಯಾರಿಗೆ ಒಲಿಯಲಿದೆ ಕ್ಷೇತ್ರ? ಫೆವಿಕಾಲ್ನಂತೆ ಗಟ್ಟಿಯಾದರಷ್ಟೆನಾ ಗೆಲುವು? ಇಲ್ಲಿದೆ ಟುಡೆ ವಿಶ್ಲೇಷಣೆ!
MALENADUTODAY.COM |SHIVAMOGGA| #KANNADANEWSWEB ಪ್ರಜ್ಞಾವಂತ ಮತದಾರರ ಕ್ಷೇತ್ರ ತೀರ್ಥಹಳ್ಳಿಯಲ್ಲಿ ಹಿಂದುಳಿದ ವರ್ಗಗಳ ಮತಗಳೇ ನಿರ್ಣಾಯಕ.. ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಿದವರಿಗೆ ಮಣೆ ಹಾಕುವರೇ ಮತದಾರರು.?ಈ ಬಾರಿಯೂ ನಡೆಯುತ್ತಾ ಹಿಂದುತ್ವದ ಅಜೆಂಡಾ.? ವರ್ಕೌಟ್ ಆಗುತ್ತಾ ಆರಗಾ ಜ್ಞಾನೇಂದ್ರರಿಗೆ? ಕಿಮ್ಮನೆ ಮತ್ತು ಗೌಡರ ಒಗ್ಗಟ್ಟು ಕಾಂಗ್ರೆಸನ್ನ ಗೆಲ್ಲಿಸುತ್ತಾ…? ಟುಡೆ ಗ್ರೌಂಡ್ ರಿಪೋರ್ಟ್ ಇಲ್ಲಿದೆ. ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ಒಟ್ಟು ಮತದಾರರು 1,84,122 (2018 ಕ್ಕೆ ಸಂಬಂಧಿಸಿದಂತೆ) ಒಕ್ಕಲಿಗ- 54027, ಲಿಂಗಾಯಿತ-6847, ಮುಸ್ಲಿಂ-15020, ಈಡಿಗ-42068, ಕ್ರಿಶ್ಚಿಯನ್—2750, ಬಂಟ್ಸ್-9849, ಬ್ರಾಹ್ಮಣ-14800 ಮರಾಠ ಲಂಬಾಣಿ-5250, … Read more