ಜೆಪಿ ನಗರದಲ್ಲಿ ರೌಡಿಶೀಟರ್ಗಳ ನಡುವೆ ಕಾದಾಟ! ಮೂವರಿಗೆ ಇರಿತ! ನಡೆದಿದ್ದೇನು?
KARNATAKA NEWS/ ONLINE / Malenadu today/ Nov 10, 2023 SHIVAMOGGA NEWS Shivamogga | ಶಿವಮೊಗ್ಗ ನಗರದ ಜೆಪಿ ನಗರದಲ್ಲಿ ರೌಡಿಶೀಟರ್ಗಳು ಪರಸ್ಪರ ಇರಿದುಕೊಂಡಿದ್ದಾರೆ. ಗ್ಯಾರವಿ ಕಾರ್ಯಕ್ರಮದಲ್ಲಿ ಎರಡು ಗುಂಪುಗಳು ಪರಸ್ಪರ ಹೊಡೆದಾಡಿಕೊಂಡಿದ್ದು. ಈ ಘಟನೆಯಲ್ಲಿ ಮೂವರಿಗೆ ಚಾಕುವಿನಿಂದ ಇರಿಯಲಾಗಿದೆ. ಟಿಪ್ಪುನಗರದ ಸಮೀರ್ (23), ಫರಾಜ್ (24) ಮೊಹಮದ್ ಖಾಲಿದ್ @ ಸೋನು(19) ಗಾಯಗೊಂಡವರು. ಗುರುವಾರ ರಾತ್ರಿ ನಡೆದ ಘಟನೆಯಲ್ಲಿ ಗಾಯಗೊಂಡ ಇವರನ್ನ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. READ … Read more