ಸೋಶಿಯಲ್ ಮೀಡಿಯಾ ಮಂದಿಗೆ ವಾರ್ನಿಂಗ್! ಮಹಿಳೆಯ ಘೋಷಣೆ ವಿಡಿಯೋ ಎಡಿಟ್ ಮಾಡಿದವರ ವಿರುದ್ಧ ದಾಖಲಾಯ್ತು ಕೇಸ್​

ಸೋಶಿಯಲ್ ಮೀಡಿಯಾ ಮಂದಿಗೆ ವಾರ್ನಿಂಗ್! ಮಹಿಳೆಯ ಘೋಷಣೆ ವಿಡಿಯೋ ಎಡಿಟ್ ಮಾಡಿದವರ ವಿರುದ್ಧ ದಾಖಲಾಯ್ತು ಕೇಸ್​

SHIVAMOGGA  |  Jan 26, 2024  |  ಇತ್ತೀಚೆಗೆ ಶಿವಮೊಗ್ಗ ನಗರದ ಶಿವಪ್ಪ ನಾಯಕ ವೃತ್ತದಲ್ಲಿ ಮಹಿಳೆಯೊಬ್ಬಳು ಘೋಷಣೆ ಕೂಗಿದ ವಿಚಾರದಲ್ಲಿ ಸೋಶಿಯಲ್ ಮಿಡಿಯಾಲದಲ್ಲಿ ಅಪಪ್ರಚಾರದ ಪ್ರಚೋಧನಾತ್ಮಕ ಪೋಸ್ಟ್​ಗಳು ಹರಿದಾಡುತ್ತಿವೆ ಎಂಬುದನ್ನ ಮಲೆನಾಡು ಟುಡೆ ವರದಿ ಮೂಲಕ ಎಚ್ಚರಿಸಿತ್ತು. ಇದರ ಬೆನ್ನಲ್ಲೆ ಶಿವಮೊಗ್ಗ ಪೊಲೀಸ್ ಇಲಾಖೆ  ಇಂತಹ ಸಾಮಾಜಿಕ ಜಾಲತಾಣ ಗಳ ಪೋಸ್ಟ್ ಗಳ ಮೇಲೆ ಸೈಬರ್ ಕಣ್ಣನ್ನ ಇಟ್ಟಿದೆ. ಸಾಕ್ಷಿ ಎಂಬಂತೆ ಇನ್​ಸ್ಟಾಗ್ರಾಮ್ Post ವೊಂದರ ಮೇಲೆ ಸೈಬರ್ ಕ್ರೈಂ ಆಕ್ಟ್​ ಅಡಿಯಲ್ಲಿ ಕೇಸ್​ ವೊಂದು … Read more

#jaisriram ಶಿವಮೊಗ್ಗದಲ್ಲಿ ಬಾಲರಾಮನ ದರ್ಶನ! ಹೇಗಿತ್ತು ಸಂಭ್ರಮ ಸಡಗರ ರಾಮೋತ್ಸವ! ನೋಡಿ ಫೋಟೋ ಸ್ಟೋರಿ

#jaisriram ಶಿವಮೊಗ್ಗದಲ್ಲಿ ಬಾಲರಾಮನ ದರ್ಶನ! ಹೇಗಿತ್ತು ಸಂಭ್ರಮ ಸಡಗರ ರಾಮೋತ್ಸವ! ನೋಡಿ ಫೋಟೋ ಸ್ಟೋರಿ

SHIVAMOGGA  |  Jan 23, 2024  | ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆಯಾದ ಹಿನ್ನೆಲೆ ಶಿವಮೊಗ್ಗದಲ್ಲಿ ನಿನ್ನೆ ದೀಪಾವಳಿಯ ಸಂಭ್ರಮ ಮನೆ ಮಾಡಿತ್ತು. ಬೆಳಗ್ಗೆಯಿಂದಲೂ ಹಳೆ ಶಿವಮೊಗ್ಗವೂ ಸೇರಿದಂತೆ ವಿವಿದೆಡೆ ಭಜನೆ ಕಾರ್ಯಕ್ರಮಗಳು ಆರಂಭಗೊಂಡಿದ್ದವು. ಶ್ರೀರಾಮೋತ್ಸವ ಏರಿಯಾಗಳ ಪ್ರಮುಖ ಸರ್ಕಲ್​ಗಳಲ್ಲಿ ಪೆಂಡಾಲ್​ಗಳನ್ನ ಹಾಕಿ ಜನರು ಶ್ರೀರಾಮನ ಪ್ರಾಣ ಪ್ರತಿಷ್ಟಾಪನೆಯನ್ನು ವೀಕ್ಷಿಸಿದ್ರು. ಅಲ್ಲದೆ ರಾಮನ ಮೂರ್ತಿಯನ್ನು ಅಲ್ಲಲ್ಲಿ ಇರಿಸಿ ವಿಶೇಷ ಪೂಜೆಗಳನ್ನು ಕೈಗೊಳ್ಳಲಾಯ್ತು. ಜೈ ಶ್ರೀರಾಮ್ ಘೋಷಣೆಗಳು ಮುಗಿಲು ಮುಟ್ಟಿದ್ದವು. ಕಲ್ಯಾಣ ಮಂಟಪ, ರಂಗಮಂದಿರ ಸೇರಿದಂತೆ ಹಲವು ರಸ್ತೆಗಳಲ್ಲಿ … Read more

allahuakbar slogan ಬಳಸಿದ ಮಹಿಳೆಯ ವಿಡಿಯೋ ಬಳಸಿ ಜಾಲತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್! ಎಚ್ಚರಿಕೆ

allahuakbar slogan ಬಳಸಿದ ಮಹಿಳೆಯ ವಿಡಿಯೋ ಬಳಸಿ ಜಾಲತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್! ಎಚ್ಚರಿಕೆ

SHIVAMOGGA  |  Jan 23, 2024  |  Woman shouts Allahu Akbar in shivamogga | ಶಿವಮೊಗ್ಗದ ಶಿವಪ್ಪ ನಾಯಕ ಸರ್ಕಲ್​ನಲ್ಲಿ ನಿನ್ನೆ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ರವರು ಶ್ರೀರಾಮಮಂದಿರ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಸಿಹಿ ಹಂಚುವ ಸಂದರ್ಭದಲ್ಲಿ ಬುರ್ಖಾ ಧರಿಸಿದ್ದ ಮಹಿಳೆಯೊಬ್ಬರು ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದ ವಿಚಾರ ಸೋಶಿಯಲ್ ಮೀಡಿಯಾದ ಲ್ಲಿ ಬೇರೆಯದ್ದೇ ರೂಪ ಪಡೆದುಕೊಳ್ಳುತ್ತಿದೆ.  ಸೋಶಿಯಲ್ ಮೀಡಿಯಾ  ಮಹಿಳೆ ಘೋಷಣೆ ಹಾಗೂ ದೃಶ್ಯಗಳನ್ನ ಬಳಸಿಕೊಂಡು ಪ್ರಚೋದನೆ ನೀಡುವ ಪೋಸ್ಟರ್​ಗಳನ್ನು ಹಾಕಲಾಗುತ್ತಿದೆ. ವಾಟ್ಸ್ಯಾಪ್, ಇನ್​ಸ್ಟಾಗ್ರಾಮ್​, … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು