ಸಿಟಿ ರೌಂಡ್ಸ್​ ಜೊತೆ ಸರ್ಕಲ್​ನಲ್ಲಿ ಎಸ್​ಪಿ ಕಾರ್ಯಾಚರಣೆ ! ನೋಡುತ್ತಾ ನಿಂತ ಜನ!

KARNATAKA NEWS/ ONLINE / Malenadu today/ Aug 18, 2023 SHIVAMOGGA NEWS    ಕೆಲದಿನಗಳಿಂದ ಹಾಫ್ ಹೆಲ್ಮೆಟ್ ವಿರುದ್ದ ಶಿವಮೊಗ್ಗ ಪೊಲೀಸ್ ಇಲಾಖೆ ಅಭಿಯಾನ ನಡೆಸ್ತಿದ್ದು, ಹಾಫ್ ಹೆಲ್ಮೆಟ್ ಹಾಕಿ ಬೈಕ್ ಸವಾರಿ ಮಾಡುವವರಿಗೆ ಎಚ್ಚರಿಕೆ ನೀಡುತ್ತಿತ್ತು ಅಲ್ಲದೆ ಹಾಫ್ ಹೆಲ್ಮೆಟ್​ಗಳನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ರು. ನಿನ್ನೆ ಅಂದರೆ,  ದಿನಾಂಕಃ 18-08-2023  ರಂದು ಸ್ವತಃ ಶಿವಮೊಗ್ಗ ಎಸ್​ಪಿ  ಮಿಥುನ್ ಕುಮಾರ್ ಜಿ.ಕೆ ಐಪಿಎಸ್ ರವರು ಹಾಫ್ ಹೆಲ್ಮೆಟ್ ವಿಚಾರವಾಗಿ ಫೀಲ್ಡ್​ಗೆ ಇಳಿದಿದ್ದರು.   ಶಿವಮೊಗ್ಗ ನಗರದ ಪ್ರಮುಖ … Read more

ಹಾಫ್ ಹೆಲ್ಮೆಟ್ ವಿರುದ್ಧದ ಅಭಿಯಾನದ ನಡುವೆ ಸಿಸಿ ಕ್ಯಾಮರಾದಲ್ಲಿ ದಾಖಲಾಯ್ತು ಹೆಲ್ಮೆಟ್ ಕಳ್ಳತನದ ದೃಶ್ಯ! ಶಿವಮೊಗ್ಗದಲ್ಲಿ ಇದೇನಿದು?

KARNATAKA NEWS/ ONLINE / Malenadu today/ Jul 30, 2023 SHIVAMOGGA NEWS ಶಿವಮೊಗ್ಗ ಪೊಲೀಸರು ಹಾಫ್ ಹೆಲ್ಮೆಟ್​ ನ ವಿರುದ್ಧ ಕಾರ್ಯಾಚರಣೆ ನಡೆಸುತ್ತಲೇ ಕಾಕತಾಳೀಯ ಎಂಬಂತೆ ಶಿವಮೊಗ್ಗ ಸಿಟಿಯಲ್ಲಿ ಹೆಲ್ಮೆಟ್ ಕಳ್ಳತನದ ಬಗ್ಗೆಯು ವರದಿಯಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಸಿಸಿ ಕ್ಯಾಮರಾವೊಂದರಲ್ಲಿ ಹೆಲ್ಮೆಟ್ ಕಳ್ಳತನದ ಘಟನೆ ಸೆರೆಯಾಗಿದೆ.    ಶಿವಮೊಗ್ಗದ ದುರ್ಗಿಗುಡಿಯ 2 ನೇ ಪ್ಯಾರಲಲ್​ ರಸ್ತೆಯಲ್ಲಿ ಸಿಗುವ ಆಸ್ಪತ್ರೆಯೊಂದರ ಮುಂಭಾಗದಲ್ಲಿ ನಡೆದ ಘಟನೆ ಇದಾಗಿದ್ದು, ಇಲ್ಲಿ ಪಾರ್ಕ್​ ಮಾಡಿದ್ದ ಬೈಕ್​ ಸವಾರರೊಬ್ಬರ ಹೆಲ್ಮೆಟ್​ನ್ನ … Read more

ಹೆಲ್ಮೆಟ್ ಜಾಗ್ರತೆ! ಶಿವಮೊಗ್ಗದಲ್ಲಿ ಮುಂದುವರಿದ ಅಭಿಯಾನ! ಪೊಲೀಸರಿಗೆ ಡಬ್ಬಲ್​ ದಂಡ!?

KARNATAKA NEWS/ ONLINE / Malenadu today/ Jul 29, 2023 SHIVAMOGGA NEWS ಶಿವಮೊಗ್ಗ ಪೊಲೀಸರು ಹಾಫ್ ಹೆಲ್ಮೆಟ್ ( Half Helmet ) ವಿರುದ್ಧ ತಮ್ಮ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.  ಶಿವಮೊಗ್ಗ ಪೂರ್ವ ಸಂಚಾರ ಪೊಲೀಸ್ ಠಾಣೆ ಮತ್ತು ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆ ಹಾಗೂ  ಭದ್ರಾವತಿ ಸಂಚಾರ ಪೊಲೀಸ್ ಠಾಣೆ ಪೊಲೀಸರು ತಮ್ಮ ವ್ಯಾಪ್ತಿಯಲ್ಲಿ ಹಾಫ್ ಹೆಲ್ಮೆಟ್ ಹಾಕಿದ್ದ ಬೈಕ್ ಸವಾರರನ್ನು ನಿಲ್ಲಿಸಿ, ಹಾಫ್​ ಹೆಲ್ಮೆಟ್ ನಿಂದ ಆಗುಬಹುದಾದ ಅಪಾಯದ ಬಗ್ಗೆ ವಿವರಿಸಿದ್ಧಾರೆ. … Read more

ಶಿವಮೊಗ್ಗ ಸಿಟಿಯಲ್ಲಿ ಟ್ರಾಫಿಕ್ ಪೊಲೀಸರ ದಿಢೀರ್​ ಕಾರ್ಯಾಚರಣೆ! ಅರ್ಧಗಂಟೆಯಲ್ಲಿ ನೂರಕ್ಕೂ ಹೆಚ್ಚು ಹಾಫ್​ ಹೆಲ್ಮೆಟ್​ ಜಪ್ತಿ! ಕಾರಣವೇನು?

KARNATAKA NEWS/ ONLINE / Malenadu today/ Jul 25, 2023 SHIVAMOGGA NEWS   ಶಿವಮೊಗ್ಗ ಟ್ರಾಫಿಕ್​ ಪೊಲೀಸರು ಮಳೆಯಲ್ಲಿಯು ಸಂಚಾರ ನಿಯಮ ಪಾಲನೆಗೆ ಸಂಬಂಧಿಸಿದಂತೆ ಅಭಿಯಾನ ಕೈಗೊಂಡಿದ್ದಾರೆ. ನಗರದ ಪ್ರಮುಖ ಸರ್ಕಲ್​ಗಳಲ್ಲಿ ನಿಂತು ಹೆಲ್ಮೆಟ್​ಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಐಎಸ್​ಐ ಮಾರ್ಕ್​ ಇಲ್ಲದ ಹೆಲ್ಮೆಟ್ ಹಾಗೂ ಹಾಫ್ ಹೆಲ್ಮೆಟ್​ಗಳನ್ನು ಹಾಕಿಕೊಂಡು ಬೈಕ್​ನಲ್ಲಿ ಸಂಚರಿಸುವವರನ್ನ ತಡೆದು ಹೆಲ್ಮೆಟ್​ಗಳನ್ನು ವಶಕ್ಕೆ ಪಡೆದು ಜಾಗೃತಿ ಮೂಡಿಸುತ್ತಿದ್ದಾರೆ.    ಇತ್ತೀಚೆಗೆ ಶಿವಮೊಗ್ಗದಲ್ಲಿ ಸಂಭವಿಸಿದ ಅಪಘಾತವೊಂದರಲ್ಲಿ ಯುವಕನೊಬ್ಬ ಸಾವನ್ನಪ್ಪಿದ್ದ. ಆತ ಹಾಕಿದ್ದ ಹಾಫ್ ಹೆಲ್ಮೆಟ್​ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು