ಮಹಿಳೆಯ ಖಾಸಗಿ ಫೊಟೋವನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿ ಹಣಕ್ಕೆ ಬೇಡಿಕೆ : ಏನಿದು ಪ್ರಕರಣ
ಮಹಿಳೆಯೊಂದಿಗಿನ ಖಾಸಗಿ ಫೊಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತೇನೆಂದು ಹೆದರಿಸಿ ವ್ಯಕ್ತಿಯೊಬ್ಬ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತಾಲೂಕು ಒಂದರಲ್ಲಿ ನಡೆದಿದೆ. ಘಟನೆ ಸಂಬಂಧ ಮಹಿಳೆ ಶಿವಮೊಗ್ಗದ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಶಿವಮೊಗ್ಗದ ಮಹಿಳೆ ಹಾಗೂ ಚಿಕ್ಕಮಗಳೂರಿನ ಯುವಕನ ಬಗ್ಗೆ ತಿಳಿದಿದ್ದರೆ ಪೊಲೀಸರಿಗೆ ಮಾಹಿತಿ ನೀಡಿ Instagram Photo Leak ಎಫ್ಐಆರ್ನಲ್ಲಿ ಏನಿದೆ. ದೂರುದಾರ ಮಹಿಳೆ ವ್ಯಕ್ತಿಯೊಬ್ಬನೊಂದಿಗೆ ಅನ್ಯೂನ್ಯವಾಗಿದ್ದರು. ಈ ವೇಳೆ ಇವರಿಬ್ಬರ ನಡುವೆ ಸಲುಗೆಯು ಸಹ ಬೆಳೆದಿತ್ತು. ಅದನ್ನೆ ದಾಳವಾಗಿ … Read more