ಶಿವಮೊಗ್ಗ ಬಸ್​ಸ್ಟ್ಯಾಂಡ್​ನಲ್ಲಿ ನಡೆದಿದ್ದ ಕಿಡ್ನ್ಯಾಪ್​ ಕೇಸ್​ಗೆ ಟ್ವಿಸ್ಟ್! ಅಸಲಿಗೆ ಇಡೀ ದಿನ ನಡೆದಿದ್ದೇನು?

KARNATAKA NEWS/ ONLINE / Malenadu today/ Jul 18, 2023 SHIVAMOGGA NEWS ಶಿವಮೊಗ್ಗ ನಗರದಲ್ಲಿ ನಿನ್ನೆ ಬಸ್​ಸ್ಟ್ಯಾಂಡ್ ಬಳಿಯಲ್ಲಿ ನಡೆಯಿತು ಎನ್ನಲಾದ ಕಿಡ್ನ್ಯಾಪ್​ ಪ್ರಕರಣ ಸುಖಾಂತ್ಯ ಕಂಡಿದೆ ಎಂದು ಹೇಳಲಾಗುತ್ತಿದೆ. ದೊಡ್ಡಪೇಟೆ ಪೊಲೀಸ್​ ಸ್ಟೇಷನ್​ನಿಂದ ಆರಂಭವಾದ ಕೇಸ್ ಕೊಪ್ಪ ಪೊಲೀಸ್ ಸ್ಟೇಷನ್​ನಲ್ಲಿ ಅಂತ್ಯ ಕಂಡಿದೆ.  ಏನಿದು ಕೇಸ್? ನಿನ್ನೆ ಶಿವಮೊಗ್ಗದ ಬಸ್ ಸ್ಟ್ಯಾಂಡ್ ಬಳಿಯಿಂದ ಯುವತಿಯೊಬ್ಬಳನ್ನ ಅಪಹರಿಸಲಾಗಿದೆ ಎಂಬ ಮಾತು ಸಖತ್ ಸುದ್ದಿಯಾಗಿ ಹರಿದಾಡಿತ್ತು. ಪೊಲೀಸರಿಗಿಂತಲೂ ಬೇಗ ಜನರ ನಡುವೆ ಹರಿದಾಡಿದ Kidnap case … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು