ಹಾವೇರಿ ಟಿಕೆಟ್ ಮಿಸ್ ಆದ ಬೆನ್ನಲ್ಲೆ ಕೆ.ಎಸ್​. ಈಶ್ವರಪ್ಪ ಪುತ್ರ ಕೆ.ಇ. ಕಾಂತೇಶ್​ರಿಗೆ ಮತ್ತೊಂದು ಆಫರ್​

shivamogga Mar 14, 2024  ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಮಿಸ್ ಆದ ಬೆನ್ನಲ್ಲೆ ಮಾಜಿ ಡಿಸಿಎಂ ಕೆ.ಎಸ್​.ಈಶ್ವರಪ್ಪ ತಮ್ಮ ಮಾತಿನ ಬಾಣವನ್ನು ಮಾಜಿ ಸಿಎಂ ಯಡಿಯೂರಪ್ಪನವರ ವಿರುದ್ಧ ತಿರುಗಿಸಿದ್ದಾರೆ. ನಿನ್ನೆ ರಾತ್ರಿ ನಡೆದ ಸುದ್ದಿಗೋಷ್ಟಿಯಲ್ಲಿ ಬಿಎಸ್​ವೈ ಮೋಸ ಮಾಡಿದ್ರು ಎಂದಿರುವ ಅವರು, ಅದರ ಜೊತೆಯಲ್ಲಿ  ತಮ್ಮ ಮಗನಿಗೆ ಬಂದಿರುವ ಆಫರ್​ ಬಗ್ಗೆಯು ತಿಳಿಸಿದ್ದರು.. ಕೆಎಸ್ ಈಶ್ವರಪ್ಪ  ಬಂಡಾಯದ ಬಾವುಟಹಾರಿಸುತ್ತಿದ್ದಂತೆ ಈಶ್ವರಪ್ಪ ಅವರಪುತ್ರನ ಮನವೊಲಿಕೆಪ್ರಯತ್ನಗಳೂ ಆರಂಭವಾಗಿವೆ ಎಂಬುದಕ್ಕೆ ಅವರ ಮಾತುಗಳು ಸಾಕ್ಷಿಯಾಗಿತ್ತು.  ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ … Read more

ದೆಹಲಿಗೆ ಹೋಗಿದ್ದಕ್ಕೆ ಕಾರಣ ತಿಳಿಸಿದ ಕೆ.ಎಸ್​.ಈಶ್ವರಪ್ಪ! ಕೆ.ಇ.ಕಾಂತೇಶ್​ಗೆ ಹಾವೇರಿ ಟಿಕೆಟ್?

SHIVAMOGGA  |  Jan 15, 2024  |   ಇತ್ತೀಚೆಗೆಷ್ಟೆ ಮಾಜಿ ಡಿಸಿಎಂ ಕೆ.ಎಸ್​.ಈಶ್ವರಪ್ಪ KS Eshwarappa ,ದೆಹಲಿಗೆ ಹೋಗಿದ್ದರು. ಅಲ್ಲಿ ಅವರು ಬಿಜೆಪಿ ಸೀನಿಯರ್ ಲೀಡರ್ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ  ಜೆಪಿ ನಡ್ಡಾರವರನ್ನ ಭೇಟಿ ಮಾಡಿದ್ದರು. ಪುತ್ರ ಕೆ.ಇ. ಕಾಂತೇಶ್   K E Kanthesh ರವರಿಗೆ ಟಿಕೆಟ್ ಕೇಳುವ ಸಲುವಾಗಿ ಈಶ್ವರಪ್ಪರವರು ದೆಹಲಿಗೆ ಹೋಗಿದ್ದರು ಎಂದು ಹೇಳಲಾಗಿತ್ತು.  ಕೆ.ಇ.ಕಾಂತೇಶ್​ಗೆ ಟಿಕೆಟ್​  ಈ ಸಂಬಂಧ  ಶಿವಮೊಗ್ಗದಲ್ಲಿ ಮಾನತಾಡಿದ ಕೆ.ಎಸ್​.ಈಶ್ವರಪ್ಪರವರು  ನಾನು ದೆಹಲಿಗೆ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು