ಊರು ಕೇರಿ ಬಾಗಿಲಲ್ಲಿ ಮಚ್ಚು ಹಿಡಿದು ಹೊಡೆದಾಡಿದ ಯುವಕರು! ವಿಡಿಯೋ ವೈರಲ್ ಆದಮೇಲೆ ಹೊರಬಿತ್ತು ಸುದ್ದಿ!
SHIVAMOGGA | Jan 19, 2024 | ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಹಾರೆಕೊಪ್ಪ (Harekoppa in Shikaripura) ಗ್ರಾಮದಲ್ಲಿ ನಡೆದ ಹೊಡೆದಾಟದ ವಿಡಿಯೋವೊಂದು ಇದೀಗ ಹೊರಬಿದ್ದಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದದಲ್ಲಿ ಹರಿದಾಡುತ್ತಿದೆ. ಮಚ್ಚು ಲಾಂಗು ಬೀಸಿದ ಯುವಕರು ಹಾರೆಕೊಪ್ಪದ ಒಂದು ನಿಮಿಷ 50 ಸೆಕೆಂಡ್ನಷ್ಟಿರುವ ವಿಡಿಯೋದಲ್ಲಿ ಯುವಕರು ಉದ್ದ ಮಚ್ಚುಗಳನ್ನು ಬೀಸುವ ದೃಶ್ಯವಿದೆ. ಈ ವೇಳೆ ಹೆಂಗಸರು ಅಡ್ಡಬಂದು ತಮ್ಮವರನ್ನ ರಕ್ಷಿಸಿಕೊಳ್ತಿರುವ ದೃಶ್ಯ ಸೆರೆಯಾಗಿದೆ. ಹಾರೆಕೊಪ್ಪದಲ್ಲಿ ಏನಿದು ಘಟನೆ ವಿಡಿಯೋ ಮೂಲದ ಬಗ್ಗೆ ವಿಚಾರಿಸಿದ … Read more