H3N2 ಅಂದರೆ ಏನು? ಸೋಂಕು ಅಂಟಿದ್ರೆ ಏನಾಗುತ್ತೆ!? ಇಬ್ಬರನ್ನ ಬಲಿ ಪಡೆದ ವೈರಸ್ನಿಂದ ಎದುರಾಗುವ ಸಮಸ್ಯೆಗಳೇನು? ಪೂರ್ತಿ ಮಾಹಿತಿ!
MALENADUTODAY.COM |SHIVAMOGGA| #KANNADANEWSWEB ರಾಜ್ಯದಲ್ಲಿ ಕೋವಿಡ್ನ ನಂತರ ಇದೀಗ ಹೆಚ್3 ಎನ್2 ಸಾಕಷ್ಟು ಸದ್ದು ಮಾಡುತ್ತಿದೆ. ಸದ್ಯ ಈ ವೈರಲ್ ಇಬ್ಬರನ್ನ ಬಲಿ ತೆಗೆದುಕೊಂಡಿದ್ದು, ಈ ಪೈಕಿ ಓರ್ವರು ನಮ್ಮ ರಾಜ್ಯದವರು. ಸದ್ಯ , ಈ ವೈರಸ್ನಿಂದ ಹಲವೆಡೆ ಆತಂಕವೂ ಮೂಡಿದೆ.ಈ ನಿಟ್ಟಿನಲ್ಲಿ ಏನಿದು ಏನಿದರ ಲಕ್ಷಣ ನಿವಾರಣೆ ಹೇಗೆ ಎಂಬುದರ ಒಂದು ವರದಿ ಇದಾಗಿದೆ. ವಾತಾವರಣದಲ್ಲಿ ದಿಢೀರ್ ಬದಲಾವಣೆ ಅಥವಾ ವ್ಯತ್ಯಾಸದಿಂದಾಗಿ ಈ ವೈರಸ್ ಜನರಲ್ಲಿ ಕಾಣಿಸಿಕೊಳ್ತಿದೆ. ಹೀಗಾಗಿ ಬದಲಾಗುವ ವಾತವರಣದ ಹೊರತಾಗಿಯು ತಮ್ಮ ದೇಹಸ್ಥಿತಿಯನ್ನು ಆರೋಗ್ಯಯುತವಾಗಿ … Read more