ಈ ವಿದ್ಯೆಯನ್ನು ಶಿವಮೊಗ್ಗ ಪೊಲೀಸರೇ ಹೇಳಿಕೊಡ್ತಾರೆ | ತರಬೇತಿ ಪಡೆಯಲು ಇಲ್ಲಿದೆ ಅವಕಾಶ!?
KARNATAKA NEWS/ ONLINE / Malenadu today/ Oct 30, 2023 SHIVAMOGGA NEWS SHIVAMAOGGA | ಶೂಟ್ ಮಾಡಬೇಕಾ ಎಂಬ ಸಿನಿಮಾ ಮಾತು, ಹಲವರ ಬಾಯಲ್ಲಿ ಬಂದು ಹೋಗುತ್ತಿರುತ್ತದೆ. ಆ ಶೂಟ್ ಮಾಡೋದಕ್ಕೆ ತಕ್ಕುದಾದ ತರಭೇತಿಯನ್ನು ಸಹ ಪಡೆಯಬೇಕು. ಅಂತಹ ತರಬೇತಿಯನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖಾ ವತಿಯಿಂದ ನೀಡಲಾಗುತ್ತಿದೆ. ಹೌದು, ಶಿವಮೊಗ್ಗ ನಗರದಲ್ಲಿ ನಾಗರೀಕ ಬಂದೂಕು ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಈ ತರಬೇತಿ ಶಿಬಿರದಲ್ಲಿ ಭಾಗವಹಿಸಲು ಇಚ್ಛೆಯುಳ್ಳ ಆಸಕ್ತ ಸಾರ್ವಜನಿಕರು ತಮ್ಮ ಸಮೀಪದ … Read more