ಪೊಲೀಸ್ ಡ್ಯೂಟಿ, ಸ್ಟೇಷನ್ ಗಣಪತಿ, ಶಿವಮೊಗ್ಗದ ಗಣೇಶ ಡ್ಯಾನ್ಸ್ ಆಂಥಮ್ ಹೇಗಿತ್ತು ಗೊತ್ತಾ
ಮಲೆನಾಡು ಟುಡೆ ನ್ಯೂಸ್ ಆಗಸ್ಟ್ 28 2025, ಶಿವಮೊಗ್ಗ : ಜಿಲ್ಲೆಯಲ್ಲಿ ಗಣೇಶೋತ್ಸವ ಆರಂಭವಾಗಿದೆ. ಅದ್ದೂರಿಯಾಗಿ ಹಬ್ಬ ಮುಗಿಸಿರುವ ಜನತೆ ಗಣಪತಿಯ ಆರಾಧನೆಯಲ್ಲಿ ತೊಡಗಿದ್ದಾರೆ. ಜಿಲ್ಲೆಯ ವಿವಿದ ಕಡೆಗಳಲ್ಲಿ ವಿವಿಧ ರೂಪದ ಗಣಪತಿಯನ್ನುಇರಿಸಲಾಗಿದೆ. ಅದರಲ್ಲಿಯು ಎಪಿಎಂಸಿಯ ಗಣಪತಿಯು ವಿಶೇಷವಾಗಿ ಗಮನ ಸೆಳೆಯುತ್ತಿದೆ. ವಿವಿಧ ರೀತಿಯ ಪುಷ್ಪಾಲಂಕಾರದಿಂದಾಗಿ ಗಣಪತಿ ವಿಶೇಷ ಆಕರ್ಷಣೆ ಪಡೆದುಕೊಂಡಿದೆ. ವಿಡಿಯೋ ಲಿಂಕ್ ಇಲ್ಲಿ ಗಮನಿಸಬಹುದು : https://www.facebook.com/share/r/19PBU9dN9X/ ಈ ನಡುವೆ ಜಿಲ್ಲೆಯಲ್ಲಿ 3672 ಗಣಪತಿಗಳನ್ನು ಪ್ರತಿಷ್ಟಾಪನೆ ಮಾಡಲಾಗಿದೆ ಎಂದು ಎಸ್ಪಿ ಮಿಥುನ್ ಕುಮಾರ್ ಮಾಹಿತಿ … Read more