ಗಾಂದಿ ಬಜಾರ್ನಲ್ಲಿ ಕಳ್ಳರಿದ್ದಾರೆ ಎಚ್ಚರಿಕೆ! ಬಟ್ಟೆ ಮಾರ್ಕೆಟ್ ಹತ್ರ ಜ್ಯೂಸ್ ಕುಡಿದು ಬಿಲ್ ಕೊಡುವಷ್ಟರಲ್ಲಿ ಹೀಗಾಯ್ತು! ಓದಿ
Shivamogga | Feb 11, 2024 | ಶಿವಮೊಗ್ಗದಲ್ಲಿ ಕಳ್ಳತನ ಹೇಗೆ ನಡೆಯುತ್ತಿದೆ ಎಂದು ಹೇಳುವುದೇ ಕಷ್ಟವಾಗಿದೆ ಪೊಲೀಸ್ ಇಲಾಖೆಯ ಸಂಯಮ ಕಳ್ಳರಿಗೂ ವರವಾಗುತ್ತಿದೆ. ಇಷ್ಟು ದಿನ ಕೆಎಸ್ಆರ್ಟಿಸಿ ನಿಲ್ದಾಣದಲ್ಲಿ ನಡೆಯುತ್ತಿದ್ದ ಕಳ್ಳತನ ಇದೀಗ ಶಿವಮೊಗ್ಗದ ಗಾಂಧಿ ಬಜಾರ್ ಗೆ ಶಿಫ್ಟ್ ಆದಂತಿದೆ. ಇದಕ್ಕೆ ಸಾಕ್ಷಿ ಎಂಬಂತಹ ಘಟನೆಯೊಂದು ಕಳೆದ ಏಳರಂದು ನಡೆದಿದ್ದು, ಈ ಸಂಬಂಧ ಇದೀಗ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ನಲ್ಲಿ ಎಫ್ಐಆರ್ ದಾಖಲಾಗಿದೆ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ಶಿವಮೊಗ್ಗದ ಹಳ್ಳಿಯೊಂದರಿಂದ ಬಂದಿದ್ದ ಅಕ್ಕತಂಗಿಯರು ಹಳೆಯ … Read more