ಶಿವಮೊಗ್ಗ : ಡಿಸಿಎಂ ಡಿ.ಕೆ. ಶಿವಕುಮಾರ್ಗಾಗಿ ಶತರುದ್ರಾಭಿಷೇಕ, ಶತ ಚಂಡಿ ಪಾರಾಯಣ ! ವಿಶೇಷ ಪೂಜೆಯ ಕಾರಣವೇ ಕುತೂಹಲ!
Special Pooja Held for DCM DK Shivakumar 24 ಶಿವಮೊಗ್ಗ : ಡಿಸಿಎಂ ಡಿ.ಕೆ. ಶಿವಕುಮಾರ್ಗಾಗಿ ಶತರುದ್ರಾಭಿಷೇಕ, ಶತ ಚಂಡಿ ಪಾರಾಯಣ ಶಿವಮೊಗ್ಗ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DCM D.K. Shivakumar) ಅವರು ಮುಖ್ಯಮಂತ್ರಿಯಾಗಲಿ ಎಂದು ಹಾರೈಸಿ, ನಗರದಲ್ಲಿ ವಿಶೇಷ ಪೂಜೆ (Special Pooja) ಸಲ್ಲಿಸಲಾಯಿತು. ಅಖಿಲ ಕರ್ನಾಟಕ ಡಿ.ಕೆ. ಶಿವಕುಮಾರ್ ಅಭಿಮಾನಿ ಬಳಗದಿಂದ ಕೆಪಿಸಿಸಿ ರಾಜ್ಯ ಸಂಯೋಜಕ ಆರ್. ಮೋಹನ್ ನೇತೃತ್ವದಲ್ಲಿ ಈ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಿವಮೊಗ್ಗ ನಗರದ ಜೆ.ಪಿ.ಎನ್ ರಸ್ತೆಯಲ್ಲಿರುವ ಸರ್ವಸಿದ್ಧಿ … Read more