ಡೇರ್ ಡೆವಿಲ್ ಮುಸ್ತಾಫಾ ಸ್ಟೈಲ್ನಲ್ಲಿ ಶಿವಮೊಗ್ಗ ರಾಗಿಗುಡ್ಡದಲ್ಲಿ ಎಸ್ಪಿ, ಡಿಸಿ ಕ್ರಿಕೆಟ್! ಇದರ ವಿಶೇಷನೇ ಬೇರೆ
SHIVAMOGGA | Jan 24, 2024 | ಶಿವಮೊಗ್ಗದಲ್ಲಿ ಈ ಹಿಂದೆ ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಶಿವಮೊಗ್ಗದ ರಾಗಿಗುಡ್ಡದ ಶಾಂತಿ ನಗರದಲ್ಲಿ ನಡೆದ ತಲ್ಲಣದ ಬಗ್ಗೆ ನಿಮಗೆ ಗೊತ್ತೆ ಇದೆ. ಆದರೆ ಒಡೆದ ಮನಸ್ಸುಗಳು ಬೆಸೆಯುವುದಕ್ಕೆ ಇನ್ನಷ್ಟು ಸಮಯ ಬೇಕಿದೆ. ಅದಕ್ಕೆ ವೇದಿಕೆಯು ಬೇಕಿದೆ. ಅಂತಹದ್ದೊಂದು ವೇದಿಕೆ ಮೂಲಕ ಮನಸ್ಸುಗಳನ್ನ ಬೆಸೆಯುವ ಪ್ರಯತ್ನಕ್ಕೆ ಶಿವಮೊಗ್ಗ ಪೊಲೀಸರು ಮುಂದಾಗಿದ್ದಾರೆ. ಎಸ್ಪಿ ಮಿಥುನ್ ಕುಮಾರ್ ಆಶಯದಂತೆ ಶಾಂತಿ ನಗರದ ಯುವಕರನ್ನು ಧರ್ಮಾತೀತವಾಗಿ ಒಂದು ತಂಡದಲ್ಲಿ ಸೇರಿಸಿ, ಕ್ರಿಕೇಟ್ ಆಡಿಸುವಲ್ಲಿ … Read more