ತರುಣ್ ಸುಧೀರ್ ನಿರ್ಮಾಣದ ಏಳು ಮಲೆ ಮೂವಿ ರಿಲೀಸ್ ಡೇಟ್ ಫಿಕ್ಸ್
elumale movie : ತರುಣ್ ಸುಧೀರ್ ನಿರ್ಮಾಣದ ನಟಿ ರಕ್ಷಿತಾ ಪ್ರೇಮ್ ರಾಣಾ ನಾಯಕನಾಗಿ ನಟಿಸಿರುವ ಏಳುಮಲೆ ಚಿತ್ರತಂಡದ ರಿಲೀಸ್ ಡೇಟ್ ಘೋಷಣೆಯಾಗಿದೆ. ಈ ಚಿತ್ರ ಇದೇ ಸೆಪ್ಟೆಂಬರ್ 05 ರಂದು ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ತೆರೆ ಕಾಣಲಿದೆ. ಇದು ರಾಣಾ ಅಭಿನಯಿಸುತ್ತಿರುವ ಎರಡನೇ ಚಿತ್ರ ಹಾಗೂ ಪ್ರಿಯಾಂಕ ಆಚಾರ್ ರವರ ಕೊಚ್ಚಲ ಚಿತ್ರವಾಗಿದೆ. ರಾಣಾ ಈ ಹಿಂದೆ ಪ್ರೇಮ್ ನಿರ್ದೇಶನದ ಏಕಲವ್ಯ ಚಿತ್ರದಲ್ಲಿ ನಟಿಸಿದ್ದರು. ಆ ಚಿತ್ರದಲ್ಲಿ ಪಾಗಲ್ ಪ್ರೇಮಿಯಾಗಿ ಲಾಯರ್ ಆಗಿ ಅಭಿನಯಿಸಿ … Read more