ಸಾರ್ವಜನಿಕರಿಗೆ ಮಾಹಿತಿ | ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ, ಆನಂದಪುರ ಸೇರಿದಂತೆ ಈ ಪ್ರದೇಶಗಳಲ್ಲಿ ಇಂದು POWERCUT

ಸಾರ್ವಜನಿಕರಿಗೆ ಮಾಹಿತಿ |  ಶಿವಮೊಗ್ಗ ಜಿಲ್ಲೆಯ  ಶಿರಾಳಕೊಪ್ಪ, ಆನಂದಪುರ ಸೇರಿದಂತೆ ಈ ಪ್ರದೇಶಗಳಲ್ಲಿ  ಇಂದು  POWERCUT

KARNATAKA NEWS/ ONLINE / Malenadu today/ Oct 20, 2023 SHIVAMOGGA NEWS ಶಿವಮೊಗ್ಗ ಜಿಲ್ಲೆ ವಿವಿದೆಡೆ ಇಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.  ಇಂದು ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಶಿರಾಳಕೊಪ್ಪ ಉಪ-ವಿಭಾಗದ 220/110/11 ಕೆವಿ ವಿತರಣಾ ಬಳ್ಳಿಗಾವಿ ಕೇಂದ್ರ ದಿ೦ದ ಸರಬರಾಜು ಆಗುವ ಫೀಡರ್‌ಗಳಿಗೆ ದಿ. 20-10-2023 ರಂದು ವಿದ್ಯುತ್ ಸರಬರಾಜಲ್ಲಿ ವ್ಯತ್ಯಯವಾಗಲಿದೆ. ದಿ. 20ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್‌ ಸರಬರಾಜು … Read more