₹500ರ ನೋಟ್ ಬ್ಯಾನ್? ಮಾರ್ಚ್ನಿಂದ ಮತ್ತೆ ಡಿಮಾನಿಟೈಸೇಷನ್? ಹಸಿ ಸುಳ್ಳು ಪಿಐಬಿ ಹೇಳಿದ್ದೇನು ಓದಿ
ಮಲೆನಾಡು ಟುಡೆ ಸುದ್ದಿ :ಈ ವರ್ಷ ಮತ್ತೊಮ್ಮೆ ನೋಟ್ ಬ್ಯಾನ್ ಇದೆಯಾ? ಬರುವ ಮಾರ್ಚ್ನಿಂದ 500 ರೂಪಾಯಿ ನೋಟುಗಳು ಬ್ಯಾನ್ ಆಗುತ್ತವೆಯಾ? ಈ ರೀತಿಯಲ್ಲಿ ಅಂದರೆ, 500 ರೂಪಾಯಿ ಮುಖಬೆಲೆಯ ನೋಟುಗಳು ಅಮಾನ್ಯವಾಗಲಿವೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಿಬಿಡಲಾಗುತ್ತಿದೆ. ಹೀಗೆ ಹರಿದಾಡುತ್ತಿರುವ ಸುದ್ದಿ ಶುದ್ಧ ಸುಳ್ಳ’ ಎಂದು ಪತ್ರಿಕಾ ಮಾಹಿತಿ ಬ್ಯೂರೋ (ಪಿಐಬಿ) ಸ್ಪಷ್ಟಪಡಿಸಿದೆ. Rs 500 Notes Demonetization News is Fake PIB Fact Check 500 ಮುಖಬೆಲೆಯ ನೋಟುಗಳು ಮಾರ್ಚ್ … Read more