ಗ್ರಾಹಕನಿಗೆ ತಿಳಿಸದೇ ಚೀಟಿ ಎತ್ತಿದ್ರು! ಖಾತೆಯಿಂದ ಲಕ್ಷ ಲಕ್ಷ ಟ್ರಾನ್ಸಫರ್ ಮಾಡಿದ್ರು! ದೇವಾ ಹೀಗೂ ಮೋಸನಾ?
SHIVAMOGGA NEWS / Malenadu today/ Nov 27, 2023 | Malenadutoday.com SHIVAMOGGA | ನಿಮಗೆ ಗೊತ್ತಿಲ್ಲದೇ ನೀವು ಕಟ್ಟಿದ್ದ ಚೀಟಿ ಹಣವನ್ನ ಡ್ರಾ ಮಾಡಿಕೊಂಡು ಉಡಾಯಿಸಿದರೇ ನಿಮ್ಮ ಪರಿಸ್ಥಿತಿ ಏನಾಗಬೇಡ…ಹಾಗೆ ಸುಮ್ಮನೇ ಯೋಚಿಸಿ ನೋಡಿ! ಜೊತೆಯಲ್ಲಿಯೇ ಸ್ವಲ್ಪ ಎಚ್ಚರವಹಿಸಿ.. ಏಕೆಂದರೆ ಇಂತಹದ್ದೊಂದು ಘಟನೆ ನಡೆದಿದೆ. ಶಿಕಾರಿಪುರ ದಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಬ್ಯಾಂಕ್ ಮ್ಯಾನೇಜರ್ ಹಾಗೂ ಓರ್ವ ಮಹಿಳೆ ಮತ್ತು ಓರ್ವ ಪುರುಷನ ವಿರುದ್ಧ ಆರೋಪ ಮಾಡಲಾಗಿದೆ. ಘಟನೆ ಸಂಬಂಧ ಶಿಕಾರಿಪುರ … Read more