ನಾಲ್ಕು ಪಲ್ಟಿಯಾಗಿ ನಿದಿಗೆ ಬಳಿ ಹೊಲಕ್ಕೆ ಉರುಳಿದ ಕಾರು!
SHIVAMOGGA | Jan 26, 2024 | ಶಿವಮೊಗ್ಗದ ನಿದಿಗೆ ಬಳಿ ಕಾರೊಂದು ಅಪಘಾತಕ್ಕೀಡಾಗಿ ರಸ್ತೆ ಪಕ್ಕದಲ್ಲಿ ಹೊಲಕ್ಕೆ ಉರುಳಿ ಬಿದ್ದಿರುವ ಘಟನೆ ಸಂಭವಿಸಿದೆ. ಘಟನೆ ನಡೆದ ಸಮಯ ಹಾಗೂ ನಡೆದ ರೀತಿಯ ಬಗ್ಗೆ ವಿವರ ಸ್ಪಷ್ಟವಾಗಿಲ್ಲ. ಆದರೆ ಘಟನೆಯಲ್ಲಿ ಕಾರು ಹೆಚ್ಚುಕಮ್ಮಿ ಪೂರ್ತಿ ಜಖಂ ಆಗಿದೆ. ಶಿವಮೊಗ್ಗ ಮಾಧ್ಯಮ ವರದಿಗಾರರು ನೀಡಿರುವ ಮಾಹಿತಿ ಪ್ರಕಾರ, ಕಾರಿನಲ್ಲಿ ಇಬ್ಬರು ಇದ್ದರು ಎನ್ನಲಾಗಿದೆ. ಈ ಪೈಕಿ ಚಾಲಕನಿಗೆ ಜಾಸ್ತಿ ಪೆಟ್ಟಾಗಿದೆ ಎಂದು ಹೇಳಲಾಗುತ್ತಿದೆ.ನಿದಿಗೆ ಬಳಿ ಬರುವಾಗ ಕಾರು … Read more