ದಿನಭವಿಷ್ಯ! ಗುರುರಾಯರ ವಾರ! ಯಾರಿಗೆಲ್ಲಾ ಸಿಹಿಸುದ್ದಿ!
ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 24 2025 : ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು ಆಶ್ವಯುಜ ಮಾಸ, ತಿಥಿ ಶುದ್ದ ಚೌತಿ ಗುರುವಾರ. ಶ್ರೀ ಗುರುರಾಯರ ಸ್ಮರಣೆಯೊಂದಿಗೆ ಇವತ್ತಿನ ರಾಶಿಫಲವನ್ನು ಗಮನಿಸೋಣ ಮೇಷ : ಕೆಲವು ಶುಭ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆ ಇದೆ. ಆದಾಯದಲ್ಲಿ ಹೆಚ್ಚಳ ಕಂಡುಬರಲಿದೆ, ವಾಹನ ಖರೀದಿ, ಪ್ರಮುಖ ನಿರ್ಧಾರಕ್ಕೆ ಇದು ಸೂಕ್ತ ಸಮಯ. ಉದ್ಯೋಗಿಗಳಿಗೆ ಹೊಸ ಅವಕಾಶ, ವ್ಯವಹಾರ ಮತ್ತು ಉದ್ಯೋಗದಲ್ಲಿ ನವೋತ್ಸಾಹ ವೃಷಭ: ಕಠಿಣ ಪರಿಶ್ರಮದ ದಿನ, ಹೊಸ ಪರಿಚಯ … Read more