ಶಿವಮೊಗ್ಗ ಸೇವಲಾಲ್ ನಗರದಲ್ಲಿ ಭದ್ರಾವತಿ ಪೇಪರ್ ಟೌನ್ ನಿವಾಸಿ ನದೀಂ ಅರೆಸ್ಟ್! ಬರೋಬ್ಬರಿ ಮಾಲ್ ಸೀಜ್!
shivamogga Mar 14, 2024 ಮಾರಿ ಜಾತ್ರೆಯ ನಡುವೆ ಶಿವಮೊಗ್ಗ ಪೊಲೀಸರು ಗಾಂಜಾ ಮಾರಾಟಗಾರರ ಹಿಂದೆ ಬಿದ್ದಿದ್ದಾರೆ. ಇದಕ್ಕೆ ಪೂರಕವಾಗಿ ಸೇವಾಲಾಲ್ ನಗರದಲ್ಲಿ ಗಾಂಜಾ ಮಾರುತ್ತಿದ್ದ ಆಸಾಮಿಯನ್ನು ಶಿವಮೊಗ್ಗ ಸಿಇಎನ್ ಪೊಲೀಸ್ ಸ್ಟೇಷನ್ ಪೊಲೀಸರು ಹಿಡಿದಿದ್ದಷ್ಟೆ ಅಲ್ಲದೆ ಒಂದುವರೆ ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಪೊಲೀಸ್ ಪ್ರಕಟಣೆಯನ್ನ ಸಹ ನೀಡಲಾಗಿದೆ. ಪ್ರಕಟಣೆಯ ವಿವರ ನೋಡುವುದಾದರೆ, ದಿನಾಂಕಃ 12-03-2024 ರಂದು ಶಿವಮೊಗ್ಗ ನಗರದ ಸೇವಲಾಲ್ ನಗರದಲ್ಲಿ ಯಾರೋ ಒಬ್ಬ ಆಸಾಮಿಯು ಮಾದಕ ವಸ್ತು ಗಾಂಜಾವನ್ನು … Read more