ಕೃಷಿ ಮಾರುಕಟ್ಟೆಗಳಲ್ಲಿ ಎಷ್ಟಿದೆ ಅಡಿಕೆ ದರ!? ಯಾವ ತಾಲ್ಲೂಕುನಲ್ಲಿ ಎಷ್ಟಾಗಿದೆ ಅಡಕೆ ರೇಟು
ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 30 2025 ರಾಜ್ಯದ ಪ್ರಮುಖ ಕೃಷಿ ಮಾರುಕಟ್ಟೆಯಲ್ಲಿನ ವಿವಿದ ಅಡಕೆ ದರಗಳ ಮಾಹಿತಿ /Best price ಚನ್ನಗಿರಿ ಅಡಿಕೆ ರಾಶಿಕ ನಿಷ್ಠ ₹57,212, ಗರಿಷ್ಠ ₹60,521. ಶಿವಮೊಗ್ಗ ಅಡಿಕೆ ಬೆಟ್ಟೆ ಕನಿಷ್ಠ ₹51,899, ಗರಿಷ್ಠ ₹67,399. ಅಡಿಕೆ ಸರಕು ಕನಿಷ್ಠ ₹71,629, ಗರಿಷ್ಠ ₹99,134. ಅಡಿಕೆ ಗೊರಬಲು ಕನಿಷ್ಠ ₹21,321, ಗರಿಷ್ಠ ₹41,600. ಅಡಿಕೆ ರಾಶಿ ಕನಿಷ್ಠ ₹48,619, ಗರಿಷ್ಠ ₹64,139. ಅಡಿಕೆ ನ್ಯೂ ವೆರೈಟಿ ಕನಿಷ್ಠ ₹57,836, ಗರಿಷ್ಠ ₹62,099. … Read more