ಅರಶಿನ ಬಣ್ಣದ ಪೌಡರ್ ಹಾಕಿ, ಕುಕ್ಕರ್ನಲ್ಲಿಟ್ಟ ಚಿನ್ನ ಅರ್ಧಗಂಟೆಯಲ್ಲಿ ಮಾಯ! ಹೇಗಾಗಿದ್ದು ಓದಿ ನೋಡಿ! ಸಾರ್ವಜನಿಕರೇ ಜಾಗೃತೆ!
MALENADUTODAY.COM | SHIVAMOGGA | #KANNADANEWSWEB ಶಿವಮೊಗ್ಗದಲ್ಲಿ ಇವತ್ತಿಗೂ ಚಿನ್ನದ ಪಾಲಿಶ್ (gold polish) ಹೆಸರಲ್ಲಿ ಬಂಗಾರ ಕದಿಯುವ ಕೃತ್ಯಗಳು ನಿಂತಿಲ್ಲ. ಜನರೆಷ್ಟೆ ಜಾಗೃತರಾದರೂ ಸಹ ಕಳ್ಳರು, ಕಣ್ಮಿಟುಕಿಸುವುದರಲ್ಲಿ ಯಾಮಾರಿಸಿ ಹೋಗುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗದ ಪೊಲೀಸ್ (shivamogga police) ಸ್ಟೇಷನ್ ಒಂದರಲ್ಲಿ ನಿನ್ನೆ ಎಫ್ಐಆರ್ ದಾಖಲಾಗಿದೆ. ಅದರಲ್ಲಿರುವ ಪ್ರಕಾರ ನಡೆದಿದ್ದು ಇಷ್ಟು. ಮೊನ್ನೆ ಬೆಳಗ್ಗೆ ಸ್ಟೇಷನ್ ವ್ಯಾಪ್ತಿಯ ನಿವಾಸಿಯೊಬ್ಬರ ಮನೆಗೆ ಬಂದ ಇಬ್ಬರು ಅಪರಿಚಿತರು, ನಾವು ಕಂಪನಿಯಿಂದ ಬಂದಿದ್ದೇವೆ, ಉಚಿತವಾಗಿ ಬಂಗಾರದ ಆಭರಣಗಳಿಗೆ ಪಾಲಿಶ್ … Read more