Rameswaram cafe blast case | ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣ! ತೀರ್ಥಹಳ್ಳಿ ಮಾಜ್ ಮುನೀರ್ NIA ಕಸ್ಟಡಿಗೆ!
shivamogga Mar 15, 2024 : ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳ ಎನ್ಐಎ ಮತ್ತೊಬ್ಬ ಸಸ್ಪೆಕ್ಟ್ನ್ನು ವಿಚಾರಣೆಗೆ ಪಡೆದಿದೆ. ಈ ಸಲ ತೀರ್ಥಹಳ್ಳಿಯ ಮಾಜ್ ಮುನೀರ್ನನ್ನ ವಶಕ್ಕೆ ಪಡೆದು ಎನ್ಐಎ ವಿಚಾರಣೆ ನಡೆಸ್ತಿದೆ. Bengaluru Rameshwaram Cafe blast case ನಲ್ಲಿ ಈಗಾಗಲೇ ಬಳ್ಳಾರಿಯಲ್ಲಿ ಶಂಕಿತನೊಬ್ಬನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸ್ತಿರುವ ರಾಷ್ಟ್ರೀಯ ತನಿಖಾ ದಳ ಇದೀಗ ತೀರ್ಥಹಳ್ಳಿ ಮೂಲದ ಮಾಜ್ ಮುನೀರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದೆ. 2022 ಸೆಪ್ಟೆಂಬರ್ನಿಂದ … Read more